ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
dharwad
dharwad
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಸೈಬರ್ ವಂಚನೆ ಪ್ರಕರಣಗಳಿಗೆ ನಲುಗಿದ ಮಹಾನಗರ
2023ರಲ್ಲಿ ಅತಿ ಹೆಚ್ಚಾಗಿ ಕಾಡಿದ್ದು ಸೈಬರ್ ಅಪರಾಧ. ಆನ್ಲೈನ್ ಮೂಲಕ ವಂಚಿಸುವವರ ಸಂಖ್ಯೆಯೂ ಜಾಸ್ತಿಯಾಗುತ್ತಿದೆ.
ಕೇಂದ್ರ ಸಚಿವ ಜೋಶಿ ಮನೆಗೆ ಈಶ್ವರಪ್ಪ ಭೇಟಿ
ಶನಿವಾರ ಬೆಳಗ್ಗೆ 10ರ ಸುಮಾರಿಗೆ ಮಾಜಿ ಡಿಸಿಎಂ ಈಶ್ವರಪ್ಪ ನೇರವಾಗಿ ಜೋಶಿ ಅವರ ಮನೆಗೆ ಆಗಮಿಸಿ ಕೆಲಕಾಲ ಚರ್ಚಿಸಿದ್ದು, ಉಭಯ ನಾಯಕರ ಭೇಟಿ ಕುತೂಹಲ ಮೂಡಿಸಿದೆ.
ವಾರದೊಳಗೆ ವಿಶೇಷ ಸಾಮಾನ್ಯ ಸಭೆ ಕರೆಯಿರಿ: ಕಾಂಗ್ರೆಸ್ ಸದಸ್ಯರ ಆಗ್ರಹ
ಶನಿವಾರದ ಸಭೆಯಲ್ಲಿ ಪಾಸ್ ಎಂದು ಹೊರಹೋಗಿರುವ ಸಭೆಯ ಠರಾವನ್ನು ರದ್ದುಪಡಿಸಬೇಕು. ವಾರದೊಳಗೆ ವಿಶೇಷ ಸಾಮಾನ್ಯಸಭೆ ಕರೆಯಲು ಪ್ರತಿಪಕ್ಷದ ಸದಸ್ಯರು ಮನವಿ ಮಾಡಿದ್ದಾರೆ.
ಕಾಂಗ್ರೆಸ್ ದಲಿತರಿಗೆ ಏನೂ ಮಾಡಲಿಲ್ಲ: ಕಾರಜೋಳ
ಹುಬ್ಬಳ್ಳಿ ಸವಾಯಿ ಗಂಧರ್ವ ಹಾಲ್ನಲ್ಲಿ ಶನಿವಾರ ಮಾದಿಗ ಆತ್ಮಗೌರವ ಸಮಾವೇಶ ನಡೆಯಿತು. ಈ ವೇಳೆ ಡಿಸಿಎಂ ಗೋವಿಂದ ಕಾರಜೋಳ ಸರ್ಕಾರದ ವಿರುದ್ಧ ಕಿಡಿಕಾರಿದರು.
ಖರ್ಗೆ ಪಿಎಂ-ಕಾಂಗ್ರೆಸ್ನಿಂದ ಮೋಸದಾಟ
ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರಲ್ಲ ಎಂಬುದು ಖಚಿತವಾಗಿದೆ. ಹೀಗಾಗಿ, ಖರ್ಗೆ ಹೆಸರನ್ನು ಹೇಳುತ್ತಿದೆ ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.
ಶಾಲೆಗಳಿಗೆ ನೀಡುವ ಹೆಚ್ಚಿನ ಅನುದಾನ ಶುಚಿತ್ವಕ್ಕೆ ಬಳಸಲು ಆದೇಶ
ಇತ್ತೀಚೆಗೆ ರಾಜ್ಯದಲ್ಲಿ ಮಕ್ಕಳು ಶೌಚಾಲಯ ಶುಚಿಗೊಳಿಸಿದ ಮೂರು ಪ್ರಕರಣಗಳು ನಡೆದಿವೆ. ಯಾವುದೇ ಕಾರಣಕ್ಕೂ ಇದನ್ನು ಒಪ್ಪುವುದಿಲ್ಲ ಎಂದಿದ್ದಾರೆ ಸಚಿವ ಮಧು ಬಂಗಾರಪ್ಪ.
ಕೋಟಿ ಗೀತಾ ಲೇಖನ ಯಜ್ಞ ಸಂಕಲ್ಪ
2024-26ರ ಅವಧಿಯಲ್ಲಿ ಶ್ರೀಮದ್ಭಗವದ್ಗೀತೆ ಅನ್ನು ಬರೆಯಿಸಿ ಉಡುಪಿಯ ಶ್ರೀಕೃಷ್ಣನಿಗೆ ಸಮರ್ಪಿಸಲು ‘ಕೋಟಿ ಗೀತಾ ಲೇಖನ ಯಜ್ಞ’ ಸಂಕಲ್ಪ ಕೈಗೊಳ್ಳಲಾಗಿದೆ ಎಂದು ಉಡುಪಿ ಭಾವಿ ಪರ್ಯಾಯ ಪೀಠಾಧಿಪತಿ ಹಾಗೂ ಶ್ರೀಪುತ್ತಿಗೆ ಮಠದ ಶ್ರೀ ಡಾ. ಸುಗುಣೇಂದ್ರತೀರ್ಥ ಶ್ರೀಪಾದರು ತಿಳಿಸಿದ್ದಾರೆ.
ಕನ್ನಡಪರ ಸಂಘಟನೆಗಳಿಂದ ಬಾರುಕೋಲು ಚಳವಳಿ
ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಚೆನ್ನಮ್ಮ ವೃತ್ತದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ಬಾರುಕೋಲು ಬೀಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಧಾರವಾಡ: ಆವರಿಸಿದ ಹಸಿರು ಬರಗಾಲ- ಅನ್ನದಾತ ವಿಲವಿಲ!
ಮುಂಗಾರಿನ ಬಿತ್ತನೆ ಸಮಯದಲ್ಲಿ ತುಸು ಮಳೆಯಾಗಿ ನಂತರ ಕೈಕೊಟ್ಟ ಪರಿಣಾಮ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳು ಹಾನಿಯಾಗಿದ್ದು, ಹಿಂಗಾರಿನಲ್ಲೂ ಬರದ ಛಾಯೆ ಆವರಿಸಿದೆ.
ಹು-ಧಾ ಹಸಿರು ನಗರವಾಗಿಸುವ ಗುರಿ
ಗ್ರೀನ್ ಕರ್ನಾಟಕ ಅಸೋಸಿಯೇಷನ್, ವಸುಂದರ ಫೌಂಡೇಶನ್ ಹಾಗೂ ವಿ-ಕೇರ್ ಫೌಂಡೇಶನ್ ವತಿಯಿಂದ ವಿವಿಧ ಬಡಾವಣೆಗಳಲ್ಲಿ 6 ಸಾವಿರ ಸಸಿ ನೆಡಲಾಗಿದೆ ಎಂದು ಗ್ರೀನ್ ಕರ್ನಾಟಕ ಅಸೋಸಿಯೇಷನ್ ಅಧ್ಯಕ್ಷ ಚನ್ನು ಹೊಸಮನಿ ತಿಳಿಸಿದ್ದಾರೆ.
< previous
1
...
406
407
408
409
410
411
412
413
414
...
449
next >
Top Stories
ಸುಹಾಸ್ ಶೆಟ್ಟಿ ಹತ್ಯೆ : ದಕ್ಷಿಣ ಕನ್ನಡ ಈಗ ನೆತ್ತರ ಕನ್ನಡ!
ಜಾತಿಗಣತಿಗೆ ಬಿಜೆಪಿ ಸಮಯ ನಿಗದಿಪಡಿಸಲಿ : ಮುಖ್ಯಮಂತ್ರಿ ಸಿದ್ದರಾಮಯ್ಯ
ಭಾರತಕ್ಕೆ ಬೆಚ್ಚಿದ ಪಾಕ್ । ಯುದ್ಧ ತಡೆಯಿರಿ : ಮುಸ್ಲಿಂ ದೇಶಗಳಿಗೆ ಪಾಕಿಸ್ತಾನ ಮೊರೆ!
ಎಸ್ಸೆಸ್ಸೆಲ್ಸಿ : 62.34% ಮಕ್ಕಳು ಪಾಸ್ । 22 ವಿದ್ಯಾರ್ಥಿಗಳಿಗೆ 625ಕ್ಕೆ 625 ಅಂಕ!
ಪಾಕ್ ಪ್ರಧಾನಿ, ಕ್ರಿಕೆಟಿಗರು, ನಟರ ಯೂಟ್ಯೂಬ್, ಇನ್ಸ್ಟಾಗೆ ನಿರ್ಬಂಧ