ಎಫ್ಪಿಎಐನಿಂದ ಗರ್ಭಾಶಯ ಕೊರಳಿನ ಕ್ಯಾನ್ಸರ್ ತಡೆ ಅಭಿಯಾನಗರ್ಭಾಶಯ ಕೊರಳು ಕ್ಯಾನ್ಸರ್ಗೆ ಮುಂಚಿತವಾಗಿ ಲಸಿಕೆ ಪಡೆದು, ಸ್ಕ್ರೀನಿಂಗ್ ಮಾಡಿ ಹಾಗೂ ಚಿಕಿತ್ಸೆ ಮಾಡುವ ಮೂಲಕ ತಡೆಯಲು ಎಲ್ಲ ರೀತಿಯ ಸಾಧ್ಯತೆಗಳಿದ್ದು, ಈ ಕಾರ್ಯವನ್ನು ಎಫ್ಪಿಎಐ ಸಂಸ್ಥೆ ಮಾಡುತ್ತಿದೆ ಎಂದು ಶಾಖೆಯ ಅಧ್ಯಕ್ಷರಾದ ಡಾ. ರತ್ನಮಾಲಾ ದೇಸಾಯಿ ತಿಳಿಸಿದ್ದಾರೆ.