ಸರ್ಕಾರದ ಯೋಜನೆಗಳು ಫಲಾನುಭವಿಗೆ ತಲುಪಲಿಯಾವ ರಾಜಕಾರಣಿಗಳಾಗಲಿ, ಪಕ್ಷಗಳಾಗಲಿ ಕಾಮಗಾರಿಗಳಿಗೆ, ಯೋಜನೆಗಳಿಗೆ ಸ್ವಂತದ ಹಣವನ್ನು ನೀಡುವುದಿಲ್ಲ. ಬದಲಾಗಿ ಸರಕಾರದಿಂದಲೆ ಎಲ್ಲ ಸೌಕರ್ಯಗಳನ್ನು ನೀಡುತ್ತಾರೆ. ಯಾವ ಪಕ್ಷಗಳೇ ಆಡಳಿತಕ್ಕೆ ಬಂದರೂ ಜನರ ಕಷ್ಟಗಳಿಗೆ ಸ್ಪಂದಿಸುವುದೇ ಅವರ ಉದೇಶವಾಗಿರುತ್ತದೆ ಎಂದು ಕಾರ್ಮಿಕ ಸವಿವ ಸಂತೋಷ ಲಾಡ್ ಹೇಳಿದರು.