ವಿಕ್ಟೋರಿಯಾ ರಾಣಿ ಕೆರೆಯ ಹೂಳಿಗೆ ಮುಕ್ತಿ ಯಾವಾಗ?ಸರ್ಕಾರ ಆದಷ್ಟು ಬೇಗ ಹೂಳು ತೆಗೆಯಬೇಕು. ರೈತರಿಗೆ ಮತ್ತು ಇಟ್ಟಿಗೆ ಭಟ್ಟಿಯವರಿಗೆ ಕೆರೆಯ ಹೂಳು ತೆಗೆಯಲು ಅವಕಾಶ ಮಾಡಿಕೊಟ್ಟರೆ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಲ್ಲುವುದರ ಮೂಲಕ ಜಮೀನುಗಳಲ್ಲಿ ಸಮೃದ್ಧ ಬೆಳೆ ಬಂದರೆ, ರೈತರು ಆರ್ಥಿಕ ಸಂಕಷ್ಟದಿಂದ ಹೊರಬರಲು ಸಾಧ್ಯ