ಉತ್ತಮ ಆಡಳಿತಕ್ಕಾಗಿ ಪಾರದರ್ಶಕವಾಗಿ ಮತಚಲಾಯಿಸಿ: ಬಿ.ಬಿ. ಗೌಡರಯುವಕರಲ್ಲಿ ರಾಷ್ಟ್ರಾಭಿಮಾನದ ಜತೆಗೆ ನಮ್ಮ ದೇಶದ ಉತ್ತಮ ಭವಿಷ್ಯಕ್ಕಾಗಿ ಸಮಾಜದ, ಪ್ರಜಾಭುತ್ವದ, ಕುಟುಂಬದ, ರೈತರ, ಕಾರ್ಮಿಕರ, ಹಿತಕ್ಕಾಗಿ ನಾವು ನೀವೆಲ್ಲರೂ ಒಳ್ಳೆಯ ಆಡಳಿತ ತರಬೇಕೆಂದರೆ ನಮ್ಮಲ್ಲಿರುವ ಮತದಾನದ ಹಕ್ಕು ಪಾರದರ್ಶಕವಾಗಿ ಮತಚಲಾಯಿಸಲು ಪ್ರತಿಯೊಬ್ಬ ನಾಗರಿಕರು ಮುಂದಾಗಬೇಕು ಎಂದು ಕಲ್ಯಾಣ ಶಿರಿ ಪದವಿ ಕಾಲೇಜಿನ ಸಂಸ್ಥಾಪಕ ಪ್ರಾ.ಬಿ.ಬಿ. ಗೌಡರ ಹೇಳಿದರು.