ಅಕ್ಷರ, ಅನ್ನ ಮನುಷ್ಯನ ಬೌದ್ಧಿಕ ವಿಕಾಸಕ್ಕೆ ಪೂರಕ ಅಂಶಗಳು- ಎಂ.ಎ. ರಡ್ಡೇರಅಕ್ಷರ ಮತ್ತು ಅನ್ನ ಮನುಷ್ಯನ ಬೌದ್ಧಿಕ ವಿಕಾಸಕ್ಕೆ ಪೂರಕ ಅಂಶಗಳು. ಆದ್ದರಿಂದ ಅನ್ನ ಮಾಡುವ ಅಡುಗೆದಾರರು ಜಾಗೃತಿ, ಸ್ವಚ್ಛತೆ, ಸಹಕಾರ ಎಲ್ಲವುಗಳನ್ನು ಅರಿತುಕೊಂಡು ಕಾರ್ಯನಿರ್ವಹಿಸುವುದು ಅವಶ್ಯವಾಗಿದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಜಿಲ್ಲಾ ಉಪನಿರ್ದೇಶಕ ಎಂ.ಎ. ರಡ್ಡೇರ ಹೇಳಿದರು.