ದನದ ದೊಡ್ಡಿಯಂತಾದ ಕೊಡಿಕೊಪ್ಪದ ಬಸ್ ಶೆಲ್ಟರ್ನರೇಗಲ್ಲ ಸಮೀಪದ ಕೊಡಿಕೊಪ್ಪದಲ್ಲಿ ಶಾಲಾ ಮಕ್ಕಳು, ವಯೋವೃದ್ಧರು, ಮಹಿಳೆಯರು, ಪ್ರಯಾಣಿಕರಿಗೆ ಅನುಕೂಲವಾಗಲೆಂದು ನಿರ್ಮಿಸಿದ್ದ ಬಸ್ ಶೆಲ್ಟರ್ ದನ ಕಟ್ಟಲು ಬಳಕೆಯಾಗುತ್ತಿದೆ. ದನದ ಸಗಣಿ, ಮೇವು ತುಂಬಿಕೊಂಡಿರುವ ಶೆಲ್ಟರ್ ಬಿಟ್ಟು ಜನತೆ ರಸ್ತೆಯಲ್ಲೆ ನಿಂತು ಸಂಚರಿಸುವಂತಾಗಿದೆ.