ಇಂದು ಪರಿಸರ, ವೈದ್ಯರ ದಿನಾಚರಣೆ, ರಕ್ತದಾನ ಕಾರ್ಯಕ್ರಮಜು. 1ರಂದು ಬೆಳಗ್ಗೆ 11 ಗಂಟೆಗೆ ಪಟ್ಟಣದ ಕೆಇಬಿ ಬಳಿಯ ಶುದ್ಧ ನೀರಿನ ಘಟಕ ಬಳಿ ಇರುವ ಸಮುದಾಯ ಭವನದಲ್ಲಿ ಶ್ರೀಬಸವೇಶ್ವರ ರಕ್ತ ಕೇಂದ್ರ, ದೇವು ಅಭಿಮಾನಿಗಳ ಬಳಗ, ಇತರ ಸಂಘ ಸಂಸ್ಥೆಗಳ ಆಶ್ರಯದಲ್ಲಿ ವಿಶ್ವ ರಕ್ತದಾನ ದಿನಾಚರಣೆ, ಪತ್ರಿಕಾ ದಿನಾಚರಣೆ, ವೈದ್ಯ ದಿನಾಚರಣೆ, ಯೋಗ ದಿನಾಚರಣೆ, ಪರಿಸರ ದಿನಾಚರಣೆ ಆಚರಿಸಲಾಗುವುದು ಎಂದು ಸಂಘಟನೆ ಮುಖ್ಯಸ್ಥ ಶಿವು ವಾಲಿಕಾರ ಹೇಳಿದರು.