ವಿದ್ಯೆ ಕಲಿಸಿದ ಗುರುಗಳಿಗೆ ಗುರುವಂದನೆ ಶ್ಲಾಘನೀಯನಮ್ಮ ಧರ್ಮ, ಸಂಸ್ಕೃತಿ, ಸಂಸ್ಕಾರ, ರೀತಿ ನೀತಿಗಳು ಮರೆಯಾಗುತ್ತಿರುವ ಈ ಕಾಲದಲ್ಲಿ 33 ವರ್ಷಗಳ ಹಿಂದೆ ವಿದ್ಯೆ ನೀಡಿದ ಎಲ್ಲ ಗುರುಗಳನ್ನು ಕರೆದು ಅವರಿಗೆ ಗುರು ವಂದನೆ ಸಲ್ಲಿಸುತ್ತಿರುವ ಮುಂಡರಗಿ ವಿದ್ಯಾರ್ಥಿಗಳ ಕಾರ್ಯ ಶ್ಲಾಘನೀಯವಾದುದು ಎಂದು ನಿವೃತ್ತ ಉಪನ್ಯಾಸಕ ವಿ.ಎಫ್. ಕೋಟ್ಯಾಳಮಠ ಹೇಳಿದರು.