ಈಜಲು ಹೋಗಿ ಆಲೂರು ಕೆರೇಲಿ ಪ್ರಾಣತೆತ್ತ ನಾಲ್ವರು ಮಕ್ಕಳುಕೆರೆಯಲ್ಲಿ ಈಜಲು ಹೋಗಿದ್ದ ನಾಲ್ಕು ಮಕ್ಕಳು ಹೂಳಿಗೆ ಸಿಲುಕಿ ಮೃತಪಟ್ಟಿರುವ ಘಟನೆ ಆಲೂರಿನ ಕದಾಳು ಗ್ರಾಮ ಪಂಚಾಯಿತಿ ಮುತ್ತಿಗೆಪುರ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದೆ. ಪೃಥ್ವಿರಾಜ್ (೧೪), ವಿಶ್ವಾಸ್ (೧೩), ಜೀವನ್ (೧೩) ಮತ್ತು ಸಾತ್ವಿಕ್ (೧೩) ಮೃತಪಟ್ಟ ದುರ್ದೈವಿ ಮಕ್ಕಳು.