ರೌಡಿಶೀಟರ್ಗೆ ನಿವೇಶನ: ಮಂಜೂರಿಗೆ ಪಿಎಸ್ಐ ಯತ್ನ ಆರೋಪಬೇಲುರು ತಾಲೂಕಿನ ಬಿಕ್ಕೋಡು ಗ್ರಾಮದ ಸಮೀಪವಿರುವ ಎರಡು ಎಕರೆ ಸರ್ಕಾರಿ ಜಾಗವನ್ನು ರೌಡಿಶೀಟರ್ ಪಟ್ಟಿಯಲ್ಲಿರುವ ಚಂದ್ರೇಗೌಡ ಎಂಬುವರಿಗೆ ಮಾಡಿಸಿಕೊಡಲು ಬೇಲೂರು ಠಾಣೆ ಸಬ್ ಇನ್ಸ್ಪೆಕ್ಟರ್ ಜಯರಾಮ್ ಆಸಕ್ತಿ ವಹಿಸಿದ್ದು, ಫಾರಂ ೫೭ ರಲ್ಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದವರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಬಿಕ್ಕೋಡು ಗ್ರಾಮಸ್ಥರು ಆರೋಪಿಸಿದರು.