• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಕೊಬ್ಬರಿ ಬೆಲೆ ಬಗೆಹರಿಸಲು ರೈತರು ನನ್ನ ಬೆಂಬಲಿಸಿ: ಸಿಇಒ ಅಶೋಕ್
ರೈತರು ಅನುಭವಿಸುವ ಕೊಬ್ಬರಿ ಬೆಲೆ ಸ್ಥಿರಗೊಳಿಸಿ ಸಮಸ್ಯೆ ಬಗೆಹರಿಸಲು ರೈತರು ನಮಗೆ ಬೆಂಬಲವಾಗಿ ನಿಂತುಕೊಳ್ಳುವಂತೆ ಹಾಸನ ಮೆಗಾಪುಡ್ ಪಾರ್ಕ್ ಸಿಇಒ ಅಶೋಕ್ ಮನವಿ ಮಾಡಿದರು.
ಇಬ್ಬರು ಗಂಧದ ಮರಗಳ್ಳತನದ ಆರೋಪಿಗಳಿಗೆ ಶಿಕ್ಷೆ
ಪ್ರಕರಣದ ವಿಚಾರಣೆ ನಡೆಸಿದ ಚನ್ನರಾಯಪಟ್ಟಣದ ೪ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಗದೀಶ ವಿ. ಎನ್. ರವರು ಆರೋಪಿತರ ಮೇಲಿರುವ ದೋಷಾರೋಪಣೆಗಳಾದ ಅರಣ್ಯ ಕಾಯ್ದೆ ಕಲಂ ೨೪(ಸಿ) ಮತ್ತು ೮೬ ರಡಿ ಆರೋಪಗಳು ಸಾಬೀತಾಗಿವೆ ಎಂದು ತೀರ್ಮಾನಿಸಿ ದಂಡದ ಜೊತೆಗೆ ಶಿಕ್ಷೆ ವಿಧಿಸಿರುತ್ತಾರೆ.
ಬಸವ ಜಯಂತಿ ಅಂಗವಾಗಿ ಬಸವಣ್ಣನ ರಥೋತ್ಸವ
೧೨ನೇ ಶತಮಾನದಲ್ಲೇ ಅನುಭವ ಮಂಟಪವನ್ನು ಸ್ಥಾಪನೆ ಮಾಡಿ ಪ್ರಜಾಪ್ರಭುತ್ವದ ತಳಹದಿಯನ್ನು ಹಾಕಿಕೊಟ್ಟಂತಹ ಮಹಾನ್ ಕ್ರಾಂತಿಕಾರಿ ಬಸವಣ್ಣನವರು. ವಚನ ಸಾಹಿತ್ಯದ ಮೂಲಕ ಸರಳವಾಗಿ ಸಮಾಜವನ್ನು ತಿದ್ದುವ ಕಾಯಕ ಮಾಡಿದ್ದವರು.
ವಚನಗಳ ಮೂಲಕ ಸಮಾಜ ತಿದ್ದಿದ ಬಸವಣ್ಣ: ಐಸಾಮಿಗೌಡ ಅಭಿಮತ
ಜಾತೀಯತೆ ಮತ್ತು ಅಂಧಕಾರದಲ್ಲಿ ಮುಳುಗಿದಂತಹ ಸಮಾಜವನ್ನು ಬೆಳಕಿನತ್ತ ಕೊಂಡೂಯ್ಯಲು ಹಾಗೂ ಮನುಷ್ಯ ಮನುಷ್ಯನನ್ನು ಗೌರವಿಸಬೇಕೇ ಹೊರತು ಭೇದಭಾವ ಮಾಡಿ ಜಾತೀಯತೆ ತೋರಬಾರದೆಂದು ಹೇಳಿ ಜನರಿಗೆ ಅರಿವು ಮೂಡಿಸಿದವರು.
ಎಸ್‌ಎಸ್‌ಎಲ್‌ಸಿ: ಜಿಲ್ಲೆಯಲ್ಲಿ ಬೇಲೂರು ತಾಲೂಕಿಗೆ ೩ನೇ ಸ್ಥಾನ
ತಾಲೂಕಿನ ೫೭ ಪ್ರೌಢಶಾಲೆಗಳಿಂದ ೧೯೪೦ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇಂದು ಪ್ರಕಟವಾದ ಫಲಿತಾಂಶದಲ್ಲಿ ೧೯೧೯ ವಿದ್ಯಾರ್ಥಿಗಳು ಉತ್ತೀರ್ಣವಾಗಿದ್ದಾರೆ. ೫೭ ಶಾಲೆಗಳಲ್ಲಿ ಶೇ. ೧೩ ಶಾಲೆಗಳು, ಶೇ ೧೦೦ ರಷ್ಟು ಫಲಿತಾಂಶವನ್ನು ಪಡೆದಿವೆ. ತಾಲೂಕಿಗೆ ಸರ್ವೋದಯ ಶಾಲೆಯ ಅನನ್ಯಗೌಡ ೬೨೫ ಕ್ಕೆ ೬೨೩ ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ.
ಜನಮನ ಸೂರೆಗೊಂಡ ಗ್ರಾಮೀಣ ಸಾಂಸ್ಕೃತಿಕ ಕಲರವ
ವರ್ಷಪೂರ್ತಿ ಪಾಠ- ಪ್ರವಚನದಲ್ಲಿ ಮಗ್ನರಾಗಿದ್ದ ವಿದ್ಯಾರ್ಥಿನಿಯರಿಗೆ ಗ್ರಾಮೀಣ ಕ್ರೀಡೆಯಾದ ನೀರು ಹೊರುವ ಆಟ, ಮಡಿಕೆ ಹೊಡೆಯುವ ಆಟ, ಗೋಣಿಚೀಲದ ಓಟ, ಕೈ ಗಮ್ಮತ್ತು, ಮೂರು ಕಾಲು ಓಟ, ಹಗ್ಗ-ಜಗ್ಗಾಟ, ರಂಗೋಲಿ ಸ್ಪರ್ಧೆ, ಕುಂಟ ಪಿಲ್ಲೆ, ಸೊಬಾನೆ ಪದ ಹಾಡುಗಾರಿಕೆ ಸ್ಪರ್ಧೆ, ಕಸದಿಂದ ರಸವತ್ತಾದ ವಸ್ತುಗಳನ್ನು ಮಾಡುವ ಆಟ ನಡೆಸಲಾಯಿತು.
ಸಮಾನತೆಯ ಜ್ಯೋತಿ ಬೆಳಗಿದವರು ಬಸವಣ್ಣ: ಹಿರಿಯ ವಕೀಲ ಕೆ.ರಾಜಶೇಖರಯ್ಯ
ಪಟ್ಟಣದ ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಅಚರಣೆ ಸಮಿತಿ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಬಸವಣ್ಣನವರು, ಕೈವಾರ ತಾತಯ್ಯನವರು ಹಾಗೂ ಮಹಾವೀರರ ಜಯಂತಿ ಕಾರ್ಯಕ್ರಮ.
ಬಸವ ಎಲ್ಲ ಸಮಾಜ ಸುಧಾರಕರಿಗೂ ಆದರ್ಶ ವ್ಯಕ್ತಿ: ಬಾ.ನಂ.ಲೋಕೇಶ್
ಗಾಂಧೀಜಿ, ಅಂಬೇಡ್ಕರ್, ಕನಕದಾಸರು ಸೇರಿ ಎಲ್ಲರನ್ನೂ ಸಮಾಜ ಸುಧಾರಕರು ಎಂದು ಕರೆಯುತ್ತೇವೆ. ಇವರೆಲ್ಲರಿಗೂ ಮೂಲ ಬುನಾದಿ ಹಾಕಿಕೊಟ್ಟವರೇ ಬಸವಣ್ಣನವರು.
ವಕೀಲ ದೇವರಾಜೇಗೌಡರ ಮೇಲೆ ‘ಲೈಂಗಿಕ’ ಪ್ರಕರಣ
ವಕೀಲ ದೇವರಾಜೇಗೌಡ ಹಾಸನದ 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಮೇ.8 ರಂದು ಅರ್ಜಿ ಸಲ್ಲಿಸಿದ್ದಾರೆ. ಇವರ ಈ ಅರ್ಜಿಯ ವಿಚಾರಣೆಯನ್ನು ಮೇ.15 ಕ್ಕೆ ಮುಂದೂಡಲಾಗಿದೆ.
ಖಾಸಗಿ ಆಂಬುಲೆನ್ಸ್ ಚಾಲಕರಿಂದ ಟ್ರಾಫಿಕ್ ಜಾಂ;ಆಟೋ ಚಾಲಕರಿಂದ ಪ್ರತಿಭಟನೆ
ಎರಡು ದಿನಗಳ ಹಿಂದೆ ಇಲ್ಲಿ ಮತ್ತೆ ಎರಡು ಖಾಸಗಿ ಆಂಬುಲೆನ್ಸ್ ಗಳನ್ನು ರಸ್ತೆಗೆ ನಿಲ್ಲಿಸುತ್ತಿರುವುದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ ಎಂದು ಹಲವಾರು ಬಾರಿ ಸಂಘಟನೆಗಳು ಮೂಲಕ ಮನವಿ ಮಾಡಿದ್ದವು.
  • < previous
  • 1
  • ...
  • 436
  • 437
  • 438
  • 439
  • 440
  • 441
  • 442
  • 443
  • 444
  • ...
  • 551
  • next >
Top Stories
ಕಬ್ಬಿನ ದರ ನಿಗದಿ ಮಾಡಲು ಸರ್ಕಾರಕ್ಕೆ ರೈತರ ಡೆಡ್‌ಲೈನ್‌
ನಾನಕ್‌ ಜನ್ಮಸ್ಥಳಕ್ಕೆ ಹಿಂದುಗಳ ಪ್ರವೇಶಕ್ಕೆ ಪಾಕ್‌ ನಕಾರ
ರಾಹುಲ್‌ ಜೊತೆ ಸಿಎಂ, ಡಿಸಿಎಂ ಭೇಟಿ ವಿಳಂಬ?
ಹರ್ಯಾಣದಲ್ಲಿ ಬ್ರೆಜಿಲ್‌ ಮಾಡೆಲ್‌ನಿಂದ ಮತ!
ಗೃಹಲಕ್ಷ್ಮೀ ರೀತಿ 12 ರಾಜ್ಯದಲ್ಲಿ ಸ್ಕೀಂ : ₹1.7 ಲಕ್ಷ ಕೋಟಿ ವೆಚ್ಚ!
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved