ಎಸ್ಸೆಸ್ಸೆಲ್ಸಿ: ಅರಕಲಗೂಡು 5 ಶಾಲೆಗೆ ಶೇ.100 ಫಲಿತಾಂಶಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.81.32 ಫಲಿತಾಂಶ ಪಡೆದಿರುವ ಅರಕಲಗೂಡು ತಾಲೂಕಿನ ನಾಲ್ಕು ಶಾಲೆಗಳು ಶೇ 100 ರಷ್ಟು ಫಲಿತಾಂಶ ಪಡೆದಿವೆ. ಬರಗೂರು ಮೊರಾರ್ಜಿ ವಸತಿ ಶಾಲೆ, ದೊಡ್ಡಮಗ್ಗೆ ಡಾ ಅಂಬೇಡ್ಕರ್ ವಸತಿಶಾಲೆ, ಅರಕಲಗೂಡಿನ ಬಿಜಿಎಸ್ ಆಂಗ್ಲ ಮಾಧ್ಯಮ ಶಾಲೆ, ರಚನ ವಿದ್ಯಾಲಯ ಹಾಗೂ ಗುಬ್ಬಿಕ್ರಾಸ್‌ನ ಬೇತಲ್ ಪಬ್ಲಿಕ್ ಶಾಲೆ ಶೇ 100 ಫಲಿತಾಂಶ ಪಡೆದಿವೆ.