ಬಡವರ ಸೌಲಭ್ಯ ವಂಚಿತ ಮಾಡುವುದು ಬೇಡ: ಶಾಸಕ ಶಿವಣ್ಣನವರಬಡವರನ್ನು ಯಾವುದೇ ಪಕ್ಷಕ್ಕೆ ಸೀಮಿತಗೊಳಿಸಿ ಸೌಲಭ್ಯ ವಂಚಿತ ಮಾಡುವುದು ಬೇಡ, ರಾಜಕೀಯ ಮುಕ್ತ ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಿ ಕಳೆದ 2017ರಲ್ಲಿ ಅಂತಿಮಗೊಳಿಸಿದ್ದ 813 ಜನರಲ್ಲಿಯೇ ಲಭ್ಯವಿದ್ದಷ್ಟು ಆಶ್ರಯ ನಿವೇಶನಗಳನ್ನು ವಿತರಿಸಲು ಕ್ರಮಕೈಗೊಳ್ಳುವಂತೆ ಶುಕ್ರವಾರ ನಡೆದ ಪುರಸಭೆ ಸಾಮಾನ್ಯಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸುವ ಮೂಲಕ ಕೆಲ ದಿನದಿಂದ ಪಟ್ಟಣದಲ್ಲಿ ಹರಡಿದ್ದ ಸುಳ್ಳು ವದಂತಿಗಳಿಗೆ ಶಾಸಕ ಬಸವರಾಜ ಶಿವಣ್ಣನವರ ತೆರೆ ಎಳೆದರು.