ಸಾರ್ಥಕ ಬದುಕಿಗೆ ದಾನ, ಧರ್ಮ, ಮಾನವೀಯತೆ ಮುಖ್ಯ-ಜಿಲ್ಲಾಧಿಕಾರಿ ಡಾ. ದಾನಮ್ಮನವರಧರ್ಮ ಪರಿಪಾಲನೆಯು ಜಾತ್ರೆಯ ಉದ್ದೇಶವಾಗಿದ್ದು, ಸಾಮರಸ್ಯದ ಸಹಬಾಳ್ವೆಗೆ ಇಂತಹ ಕಾರ್ಯಕ್ರಮ ಅವಶ್ಯವಾಗಿದೆ. ಸಾರ್ಥಕ ಬದುಕು ಸಾಗಿಸಲು ದಾನ, ಧರ್ಮ, ಮಾನವೀಯತೆ, ಪರೋಪಕಾರ, ನಿಸ್ವಾರ್ಥ ಸೇವೆಯ ಮೌಲ್ಯಗಳ ಪ್ರತಿಫಲ ಪುಣ್ಯ ಸ್ಮರಣೋತ್ಸವದಲ್ಲಿ ಕಾಣುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.