ಮಹರ್ಷಿ ವಾಲ್ಮೀಕಿ ಪರಿವರ್ತನೆ ಯುವಕರಿಗೆ ಸ್ಫೂರ್ತಿಯಾಗಲಿ-ಶಾಸಕ ಶಿವಣ್ಣನವರಬುದ್ಧಿವಂತಿಕೆ, ಸದಾಚಾರ, ಪರಿವರ್ತನೆಯ ಶಕ್ತಿಯನ್ನು ಸಂಕೇತವಾಗಿಟ್ಟುಕೊಂಡು ಬರುವ ಪೀಳಿಗೆಗೆ ಅವರ ಬೋಧನೆಗಳು ಸತ್ಯ, ಕರುಣೆ ಮತ್ತು ನೈತಿಕ ಜೀವನದ ಕಡೆಗೆ ಸ್ಫೂರ್ತಿ ನೀಡಲಿ ಎಂದು ಶಾಸಕ ಬಸವರಾಜ ಶಿವಣ್ಣನವರ ಆಶಯ ವ್ಯಕ್ತಪಡಿಸಿದರು.