ಕಾಲಮಿತಿಯೊಳಗೆ ಬೆಳೆ ಸಮೀಕ್ಷೆ ಪೂರ್ಣಗೊಳಿಸಿ: ತಹಸೀಲ್ದಾರ್ ಶರಣಮ್ಮ ಸೂಚನೆಯಾವ ಜಮೀನಿನಲ್ಲಿ ಯಾವ ಬೆಳೆ ಇದೆ ಆ ಬೆಳೆಯನ್ನೇ ನಮೂದಿಸಿ ಫೋಟೊ ತೆಗೆದು ಅಪ್‌ಲೋಡ್ ಮಾಡಬೇಕು. ಬೋರ್‌ವೆಲ್ ಇದ್ದರೆ ಇದೆ ಎಂದು, ಬೋರ್‌ವೆಲ್ ಇಲ್ಲಾಂದ್ರೆ ಇಲ್ಲವೆಂದು ನಮೂದು ಮಾಡಬೇಕು ಎಂದು ತಹಸೀಲ್ದಾರ್ ಶರಣಮ್ಮ ಕೆ. ತಿಳಿಸಿದರು.