ಕೆಚ್ಚೆದೆಯ ಹೋರಾಟಗಾರರ ತ್ಯಾಗ ಬಲಿದಾನಗಳಿಂದ ಭಾರತಕ್ಕೆ ಸ್ವಾತಂತ್ರ್ಯ: ಶಾಸಕ ಬಸವರಾಜ ಶಿವಣ್ಣನವರಪರಕೀಯರು ಕೊಟ್ಟ ಹಿಂಸೆ ಮತ್ತು ಅವಮಾನಗಳಿಂದ ದೇಶದ ಸ್ವಾತಂತ್ರ್ಯ ಚಳವಳಿ ಎಚ್ಚರಗೊಂಡಿತು, ಕೆಚ್ಚೆದೆಯ ಹೋರಾಟಗಾರರ ಸರ್ವೋಚ್ಚ ತ್ಯಾಗಕ್ಕೆ ಭಾರತದಲ್ಲಿನ ದೇಶಭಕ್ತರು ಕೈಜೋಡಿಸಿದರು ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.