ಜೀವನದ ಕೊನೆ ಕ್ಷಣದವರೆಗೂ ಸೇವೆ ಸಲ್ಲಿಸುವೆ: ಆನಂದ ಗಡ್ಡದೇವರಮಠರೈತಾಪಿ ಕುಟುಂಬ ಹಿನ್ನೆಲೆಯ ನನಗೆ ರೈತರ, ಕೃಷಿ ಕಾರ್ಮಿಕರ ಮತ್ತು ಶ್ರಮಿಕರ ಸಂಕಷ್ಟಗಳ ಅರಿವಿದೆ. ಅದಕ್ಕಾಗಿ ತಮ್ಮ ಆಪ್ತ ಸ್ನೇಹಿತನಾಗಿ, ಸೋದರನಾಗಿ ತಮ್ಮ ಭಾವನೆಗಳನ್ನು ಗೌರವಿಸುವೆ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಹೇಳಿದರು.