ಕರುನಾಡ ವಿರೋಧಿ ಬಿಜೆಪಿಗೆ ಬುದ್ಧಿ ಕಲಿಸಬೇಕಿದೆ-ಜಿ.ಎಸ್. ಗಡ್ಡದೇವರಮಠನಾನು ಹಾನಗಲ್ ಮೊಮ್ಮಗ. ನನ್ನ ಮಗ ಆನಂದಸ್ವಾಮಿ ಗಡ್ಡದೇವರಮಠ ನಿಮ್ಮ ಅಂಗಳದಲ್ಲಿ ಆಡಿ ಬೆಳೆದ ಹುಡುಗ, ಹಾನಗಲ್ನ ಮರಿಮೊಮ್ಮಗ. ಕಾಂಗ್ರೆಸ್ ಹಾವೇರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡಿದ್ದು, ಬೆಂಬಲಿಸಿ ಎಂದು ಶಿರಹಟ್ಟಿಯ ಮಾಜಿ ಶಾಸಕ ಜಿ.ಎಸ್.ಗಡ್ಡದೇವರಮಠ ಮನವಿ ಮಾಡಿದರು.