ಅದ್ಭುತ ರಾಮಾಯಣ ತೊಗಲು ಗೊಂಬೆಯಾಟ ಪ್ರದರ್ಶನಪ್ರಾಣಿಗಳ ಚರ್ಮದಿಂದ ಮಾಡಿದ ಅದರ ಮೇಲೆ ಕಥೆಗಳಿಗೆ ಅನುಸಾರವಾಗಿ ಬೇಕಾದ ಚಿತ್ರಗಳನ್ನು ಅಂದವಾಗಿ ಬರೆದು ಆಭರಣ, ಸೀರೆಯ ಅಂಚು, ರಥದ ಚಕ್ರ, ಕಿರೀಟ ಇತ್ಯಾದಿ ಕುಸುರಿ ಕೆಲಸಗಳನ್ನು ಬಹಳ ಸೂಕ್ಷ್ಮವಾಗಿ ಮಾಡಿ. ಪುರಾತನ ಕಾಲದಿಂದಲೂ ಬಂದ ಜನಪದ ಕಲೆಗಳಲ್ಲೊಂದಾದ ತೊಗಲು ಗೊಂಬೆಯಾಟ ಪ್ರದರ್ಶನ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಜರುಗಿತು.