ದಣಿದ ದೇಹಕ್ಕೆ ಜಾತ್ರೆ, ಧರ್ಮದ ಆರಾಧನೆ ಅಗತ್ಯದೇವರ ಮೇಲೆ ವಿಶ್ವಾಸ, ನಂಬಿಕೆ, ಆಶೀರ್ವಾದ ಇದ್ದರೆ ಮಾತ್ರ ನಾವು ಮಾಡುವ ಯಾವುದೇ ಕಾರ್ಯ ಅತ್ಯಂತ ಸುಗಮವಾಗಿ ಸಾಗುತ್ತವೆ. ಜಾತ್ರೆ ಮಾಡುವುದು ಅಷ್ಟೊಂದು ಸುಲಭದ ಕೆಲಸವಲ್ಲ, ಈ ಜವಾಬ್ದಾರಿ ವಹಿಸಿಕೊಂಡ ಸಮಿತಿಯವರಿಗೆ ನಿಂದನೆ, ಅಪಾದನೆ, ಟೀಕೆ ಸಹಜ, ಇವೆಲ್ಲವನ್ನು ಮೆಟ್ಟಿ ನಿಂತಾಗ ಮಾತ್ರ ಜಾತ್ರೆ ಯಶಸ್ಸಿನಿಂದ ಸಾಗಲು ಸಾಧ್ಯ