ಜಿಲ್ಲಾಧಿಕಾರಿ ಸಂಧಾನ ವಿಫಲ: ಬ್ಯಾಡಗಿಯಲ್ಲಿ ರಸ್ತೆ ಅಗಲೀಕರಣಕ್ಕಾಗಿ ಮುಂದುವರಿದ ಹೋರಾಟವರ್ತಕರ ಸಂಘದ ಅಧ್ಯಕ್ಷ ಮಾಜಿ ಶಾಸಕ ಸುರೇಶಗೌಡ ಪಾಟೀಲ ಮಾತನಾಡಿ, ಮುಖ್ಯರಸ್ತೆ ಅಗಲೀಕರಣ ಹೋರಾಟದ ಅಗಲೀಕರಣ ಆಗುವ ವರೆಗೂ ಯಾವುದೆ ಕಾರಣಕ್ಕೂ ಪ್ರತಿಭಟನೆ ವಾಪಸ್ ಪಡೆಯುವುದಿಲ್ಲ. ನಮ್ಮ ಮನವಿಗೆ ಸರ್ಕಾರ ಕೂಡಲೇ ಸ್ಪಂದಿಸಬೇಕು ಆಗ್ರಹಿಸಿದರು.