ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
haveri
haveri
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಸಬಲೆ ಎಂದು ನಿರೂಪಿಸಿದ ಮಹಿಳೆಯರು: ಡಿಸಿ ಡಾ. ವಿಜಯಮಹಾಂತೇಶ ದಾನಮ್ಮನವರ
ಮಹಿಳೆ ಅಬಲೆಯಲ್ಲ, ಸಬಲೆ ಎಂದು ನಿರೂಪಿಸಿದ್ದಾಳೆ. ಅವಳು ಕಾಮಧೇನು ಸ್ವರೂಪಿಯಾಗಿರುತ್ತಾಳೆ.
ಹೋಳಿ ವೇಳೆ ಸುರಕ್ಷಿತ ಬಣ್ಣ ಬಳಸಿ: ಹೆಚ್ಚುವರಿ ಎಸ್ಪಿ ಎಲ್.ಐ. ಶಿರಕೋಳ
ಶ್ರದ್ಧೆ, ಭಕ್ತಿಯಿಂದ ಹಬ್ಬ ಆಚರಿಸಬೇಕು. ಗಲಾಟೆಗಳು ಸಂಭವಿಸಿದರೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಎಸ್ಪಿ ಎಲ್.ಐ. ಶಿರಕೋಳ ಎಚ್ಚರಿಸಿದರು.
ರಾಣಿಬೆನ್ನೂರಿನಲ್ಲಿ ಜೀವಂತ ರತಿ- ಮನ್ಮಥರ ನಗಿಸಿ ₹6.50 ಲಕ್ಷ ಬಹುಮಾನ ಗೆಲ್ಲಿ!
ಈ ಬಾರಿ ಮಾ. 14ರಂದು ಸಂಜೆ 7.30ರಿಂದ ರಾತ್ರಿ 12ರ ವರೆಗೆ ಜೀವಂತ ರತಿ -ಮನ್ಮಥರನ್ನು ಕುಳ್ಳರಿಸಲಾಗುತ್ತದೆ. ರತಿ ಮನ್ಮಥರನ್ನು ನಗಿಸಲು ಜನರು ನಾನಾ ವಿಧದ ಕಸರತ್ತುಗಳನ್ನು ಮಾಡುತ್ತಾರೆ. ಆದರೆ ಅವರ ಪ್ರಯತ್ನ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗುತ್ತದೆಯೇ ಹೊರತು ನಗಿಸಲು ಸಾಧ್ಯವಾಗುವುದಿಲ್ಲ.
ಮೇ 31ರಂದು ಹಾವೇರಿಯಲ್ಲಿ ಉದ್ಯೋಗ ಮೇಳ
ಯುವಜನತೆ ಸ್ವಯಂ ಉದ್ಯೋಗಿಗಳಾಗಲು, ನಿರುದ್ಯೋಗಿ ಯುವ ಜನತೆಗೆ ಉದ್ಯೋಗ ಒದಗಿಸಿಕೊಡುವ ನಿಟ್ಟಿನಲ್ಲಿ ಮೇ 31ಕ್ಕೆ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗುತ್ತಿದೆ.
ಬಡ್ಡಿಸಹಿತ ಬರಬೇಕಾಗಿದ್ದ ಭೂಸ್ವಾಧೀನ ಪರಿಹಾರಕ್ಕಾಗಿ ಹಾವೇರಿ ಜಿಲ್ಲಾಧಿಕಾರಿ ವಾಹನ ಜಪ್ತಿ!
ಬಡ್ಡಿಸಹಿತ ಬರಬೇಕಾಗಿದ್ದ ಒಟ್ಟು ಪರಿಹಾರದ ಮೊತ್ತ ₹45.80 ಲಕ್ಷವನ್ನೂ ನೀಡಿರಲಿಲ್ಲ. ಹೀಗಾಗಿ ಸರ್ಕಾರಕ್ಕೆ ಸಂಬಂಧಿಸಿದ ಚರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶಿಸಿತ್ತು. ಹೀಗಾಗಿ ಜಿಲ್ಲಾಧಿಕಾರಿಗಳ ವಾಹನವನ್ನೇ ಜಪ್ತಿ ಮಾಡಲಾಗಿದೆ.
ಜಗತ್ತಿನಲ್ಲಿ ಮಹಿಳೆಯಿಲ್ಲದ ಕ್ಷೇತ್ರಗಳಿಲ್ಲ: ಮಂಜುನಾಥ ಉಪ್ಪಾರ
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿಯೂ ಪುರುಷನಿಗೆ ಸಮನಾಗಿ ಬಹಳಷ್ಟು ಕ್ಷೇತ್ರದಲ್ಲಿ ಮಹಿಳೆ ಸಾಧನೆ ಮಾಡುತ್ತಿದ್ದಾರೆ. ಮಹಿಳೆ ಇಲ್ಲದೇ ಎಲ್ಲ ಕ್ಷೇತ್ರಗಳು ಅಪೂರ್ಣ ಎನಿಸುವಷ್ಟು ಮಹಿಳೆ ಅನಿವಾರ್ಯವಾಗಿದ್ದಾಳೆ.
ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡಿ: ಶಂಭುಲಿಂಗ ಶ್ರೀ
ಗುರು, ಲಿಂಗ, ಜಂಗಮ, ಕಾಯಕ ಇವುಗಳು ವೀರಶೈವ ಧರ್ಮದ ಮೂಲ ಸಿದ್ಧಾಂತ.
ರೇಣುಕಾಚಾರ್ಯರು ಸಮಸ್ತ ಕುಲಕ್ಕೂ ಪೂಜ್ಯನೀಯರು: ಮಲ್ಲಿಕಾರ್ಜುನ ಶ್ರೀ
ಸನಾತನ ಕಾಲದಿಂದಲೂ ಶರಣ ಪರಂಪರೆ ಉತ್ತಮ ಸಂಸ್ಕಾರ ನೀಡಿದ್ದು, ಶಿವಶರಣರ ನಡೆನುಡಿ, ಆಚಾರ ವಿಚಾರಗಳು ಪ್ರಸಕ್ತ ಸಮಾಜಕ್ಕೆ ಅಗತ್ಯವಾಗಿವೆ.
ರೇಣುಕಾಚಾರ್ಯರ ಆದರ್ಶ ಎಲ್ಲರಿಗೂ ದಾರಿದೀಪ: ತಾಲೂಕು ದಂಡಾಧಿಕಾರಿ ಶರಣಮ್ಮ
ಜಾತಿ ಸಂಕೋಲೆಯಿಂದ ಹೊರಬಂದು ನಾವೆಲ್ಲರೂ ಒಂದಾಗಿ ಒಗ್ಗಟ್ಟಾಗಿ ಜೀವಿಸಬೇಕಿದೆ. ಆಗ ಮಾತ್ರ ಸಮಾಜದಲ್ಲಿ ಎಲ್ಲರೂ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವಾಗುತ್ತದೆ ಎಂದು ತಾಲೂಕು ದಂಡಾಧಿಕಾರಿ ಕೆ. ಶರಣಮ್ಮ ತಿಳಿಸಿದರು.
ಮಠ, ಮಂದಿರಗಳು ಸಂಸ್ಕಾರ ನೀಡುವ ತಾಣಗಳು: ಬಸವದೇವರು
ಅಧ್ಯಾತ್ಮದ ಗಾಳಿ ಸಿಗಬೇಕಾದರೆ ವಿರಕ್ತಮಠಕ್ಕೆ ಭೇಟಿ ನೀಡಬೇಕು. ಯಾರು ಭಕ್ತಿ, ಭಾವದಿಂದ ಸ್ಮರಿಸುತ್ತಾರೆಯೋ ಅವರ ಮನಸ್ಸಿನಲ್ಲಿ ಮಂತ್ರಾಲಯವಿದೆ.
< previous
1
...
42
43
44
45
46
47
48
49
50
...
409
next >
Top Stories
ದ.ಕನ್ನಡ, ಉಡುಪಿಯಲ್ಲಿ ಕೋಮು ಹಿಂಸೆ ನಿಗ್ರಹ ಪಡೆ ಸ್ಥಾಪನೆ: ಪರಂ
ಸೋನು ನಿಗಮ್ ವಿರುದ್ಧ ಎಫ್ಐಆರ್
ಉಗ್ರ ಪಾಕ್ಗೆ ಮತ್ತೆ ಭಾರತ 3 ನಿರ್ಬಂಧ
ನಿಯಮ ಪಾಲಿಸದ ಪೇಯಿಂಗ್ ಗೆಸ್ಟ್ ಬಂದ್ ಮಾಡಲು ಬಿಬಿಎಂಪಿ ಚರ್ಚೆ
ಮೆಟ್ರೋ ಹಳದಿ ಮಾರ್ಗ ಜೂನ್ನಲ್ಲಿ ಆರಂಭ: ಅರ್ಧ ಗಂಟೆಗೆ 1 ರೈಲು ಸೇವೆ