ರಾಮಭಕ್ತಿಯಲ್ಲಿ ಮಿಂದೆದ್ದ ಕಲಬುರಗಿ ಜನತೆ ರಾಮ ಮಂದಿರಗಳಲ್ಲಿ ರಾಮನಾಮ ಭಜನ್ ಪ್ರತಿಧ್ವನಿಸಿದರೆ, ಮುಖ್ಯ ರಸ್ತೆಗಳಲ್ಲಿ ರಾಮದೇವ ಭವ್ಯ ಪ್ರತಿಮೆಗಳ ಮೆರವಣಿಗೆ ಗಮನ ಸೆಳೆಯಿತು. ಇನ್ನು ಜಿಲ್ಲಾದ್ಂತ ರಾಮನವಮಿ ಸಂಭ್ರಮ ಜೋರಾಗಿತ್ತು. ರಾಮ ಮಂದಿರಗಳು, ಪ್ರಾಣ ದೇವರ ಮಂದಿರಗಳಲ್ಲೆಲ್ಲಾ ರಾಮ ಭಜನ್, ಪ್ರಸಾದ ವಿತರಣೆ ನಡೆದವು