ಜೇವರ್ಗಿ ಕ್ಷೇತ್ರದಿಂದ ಕಾಂಗ್ರೆಸ್ಗೆ ಅತ್ಯಧಿಕ ಲೀಡ್: ಡಾ. ಅಜಯ್ಈ ಬಾರಿ ನಿಮ್ಮ ಅಮೂಲ್ಯ ಮತ ಕಾಂಗ್ರೆಸ್ನ ಹುರಿಯಾಳು, ಅಭಿವೃದ್ಧಿ ಚಿಂತನೆಯ ರಾಧಾಕೃಷ್ಣ ಅವರಿಗೆ ಮೀಸಲಿಡಿ, ಆ ಮೂಲಕ ಕಲಬುರಗಿಯ ನಿಂತು ಹೋದ ಪ್ರಗತಿಗೆ ಚಾಲನೆ ಕೊಟ್ಟು ಅಭಿವೃದ್ಧಿಗೆ ಸಹಕರಿಸುವಂತೆ ಜನತೆಗೆ ಕೆಕೆಆರ್ಡಿಬಿ ಅಧ್ಯಕ್ಷ, ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಕರೆ ನೀಡಿದರು.