ನೀರಿನ ಬವಣೆ ಪರಿಹರಿಸಲು ಮುಂದಾದ ಕೆಕೆಆರ್ಡಿಬಿಹವಾಮಾನ ವೈಪರಿತತ್ಯಗಳಿಂದಾಗಿ ಭೂಮಿಗೆ ಜ್ವರ ಬಂದಿದೆ, ಇದನ್ನೇ ವಿಜ್ಞಾನಿಗಲು ಗ್ಲೋಬಲ್ ವಾರ್ಮಿಂಗ್ ಎಂದು ಕರೆಯುತ್ತಿದ್ದಾರೆ. ನಾವು ಮಳೆ ನೀರನ್ನು ಹಿಡಿದಿಟ್ಟು ಭೂಮಿಯೊಳಗೆ ಕಳುಹಿಸುವ ವ್ಯವಸ್ಥೆ ಮಾಡದೆ ಹೋದಲ್ಲಿ ಭೂಮಿಯ ತಾಪ ತಗ್ಗೋದಿಲ್ಲ. ಮಳೆ ಚೆನ್ನಾಗಿ ಸುರಿದಾಗ ನೀರನ್ನೆಲ್ಲ ಹರಿಯಲು ಬಿಡದೆ ಭೂಮಿಗೆ ಕಳುಹಿಸುವ ಕೆಲಸಕ್ಕೆ ನಾವೆಲ್ಲರೂ ಮುಂದಾಗಬೇಕಿದೆ.