ಕುಟುಂಬದ ಅಭಿವೃದ್ಧಿಯೇ ಗಾಂಗ್ರೆಸ್ ಗುರಿ: ಭಗವಂತ ಖೂಬಾ ಟೀಕೆಕಾಂಗ್ರೇಸ್ ಕೇವಲ ಕುಟುಂಬದ ಅಭಿವೃದ್ಧಿ ಮಾಡುತ್ತಿದೆ, ಈ ಚುನಾವಣೆಯಲ್ಲಿ ಅರ್ಧಕ್ಕಿಂತ ಹೆಚ್ಚಿನ ಅಭ್ಯರ್ಥಿಗಳು, ಕಾಂಗ್ರೆಸ್‌ಸ್ ನಾಯಕರ ಮಕ್ಕಳು, ಅಳಿಯಂದಿರು ಆಗಿದ್ದಾರೆ, ಯಾಕೆಂದರೆ ಕಾಂಗ್ರೆಸ್‌ನಲ್ಲಿ ಕಾರ್ಯಕರ್ತರಿಗೆ ಬೆಲೆಯಿಲ್ಲಾ, ಹಾಗಾಗಿ ೬೫ ವರ್ಷ ದೇಶವಾಳಿದ ಕಾಂಗ್ರೆಸ್‌ನಿಂದ ಕೇವಲ ಕುಟುಂಬದ ಅಭಿವೃದ್ಧಿಯಾಗಿದೆ ಹೊರತು ದೇಶದ ಅಭಿವೃದ್ಧಿಯಾಗಿಲ್ಲ.