ಕಲಬುರಗಿಯಲ್ಲಿ ಗರಿಷ್ಠ 44.5 ತಾಪಮಾನ ದಾಖಲುಏಪ್ರಿಲ್ ತಿಂಗಳ ಅತ್ಯಧಿಕ ತಾಪಮಾನ, ಕಳೆದ 2 ದಿನದಿಂದ 0.3 ಡಿಗ್ರಿ ಏರಿಕೆ । ಜನ, ಜಾನುವಾರುಗಳಿಗೆ ಕಾಡುತ್ತಿರುವ ಉಷ್ಣಗಾಳಿ, ಸೆಖೆ, ಧಗೆ. ಜಿಲ್ಲೆಯ ಖಜೂರಿ, ಐನಾಪುರ, ಆಡಕಿ, ಶಬಾದ್, ಗುಂಡಗುರ್ತಿ, ಪಟ್ಟಣ, ನೆಲೋಗಿ, ಆತಮೂರ್, ಕರಜಗಿ, ಸುಲೇಪೇಟ್, ಕಮಲಾಪುರ, ಕೋಡ್ಲಿ, ಯಡ್ರಾಮಿ, ನರೋಣಿ, ಅಫಝಲ್ಪುರ ಇಲ್ಲೆಲ್ಲಾ ಶುಕ್ರವಾರದ ದಿನ ಸರಾಸರಿ 43 ಡಿಗ್ರಿ ಸೆಲ್ಸಿಯಸ್‌ಗಿಂತ ಅಧಿಕ ಉಷ್ಣತೆ ದಾಖಲಾಗಿದೆ.