ರಾಜ್ಯ ಸರ್ಕಾರದಿಂದ ದಲಿತರ ಅನುದಾನದ ದುರ್ಬಳಕೆ: ಡಾ.ಜಾಧವಕಾಂಗ್ರೆಸ್ ಒಂದು ಪಕ್ಷವಾಗಿ ಉಳಿಯದೆ, ಅದು ಖರ್ಗೆ ಆ್ಯಂಡ್ ಲಿ. ಕಂಪನಿಯಾಗಿದೆ, ರಾಜ್ಯ ಸರಕಾರ ಚುನಾವಣೆ ಗೆಲ್ಲಲು ಗ್ಯಾರಂಟಿ ಘೋಷಿಸಿ, ಈಗ ದಲಿತರ ಅಭಿವೃದ್ದಿ ಹಣ 25 ಸಾವಿರ ಕೋಟಿ ರು. ಎಸ್‍ಸಿಪಿ ಅನುದಾನ ದುರ್ಬಳಕೆ ಮಾಡಿಕೊಂಡಿದ್ದು, ರಾಜ್ಯ ದಲಿತರಿಗೆ ಅನ್ಯಾಯ ಮಾಡುತ್ತಿದೆ ಎಂದು ಸಂಸದ ಡಾ.ಉಮೇಶ ಜಾಧವ ಆರೋಪಿಸಿದರು.