ಐತಿಹಾಸಿಕ ಶರಣಬಸವೇಶ್ವರರ ಜಾತ್ರೆಗೆ ಕ್ಷಣಗಣನೆ; ಇಂದು ರಥೋತ್ಸವಸಿಂಗಾರಗೊಂಡ ದಾಸೋಹ ಮಹಾಮನೆ, ಶರಣರ ಸಮಾಧಿ ಮಂದಿರ । 2 ವಾರಕ್ಕೂ ಹೆಚ್ಚು ಕಾಲ ನಡೆಯಲಿರುವ ಜಾತ್ರೆ. ರಾಯಚೂರು, ವಿಜಯಪುರ, ಬೀದರ್ ಸೇರಿದಂತೆ ನೆರೆಯ ಜಿಲ್ಲೆಗಳು ಮತ್ತು ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದ ಗಡಿ ಜಿಲ್ಲೆಗಳು ಸೇರಿದಂತೆ ದೂರದ ತಮ್ಮ ಗ್ರಾಮಗಳಿಂದ ದೇವಸ್ಥಾನಕ್ಕೆ ಆಗಮಿಸುತ್ತಾರೆ.