ಜೇವರ್ಗಿ: 1,59,899೧ ಹೆಕ್ಟೇರ್ ಮುಂಗಾರು ಬಿತ್ತನೆ ಗುರಿಜೇವರ್ಗಿ ತಾಲೂಕಿನ ಪ್ರಮುಖ ಬೆಳೆಗಳಾದ ತೊಗರಿ 83,460 ಹೆಕ್ಟೇರ್, ಹತ್ತಿ 60,959 ಹೆಕ್ಟೇರ್, ಸಜ್ಜೆ, ಸೂರ್ಯಕಾಂತಿ, ಮೆಕ್ಕೆ ಜೋಳ, 1 ಸಾವಿರ ಹೆಕ್ಟೇರ್, ಹೆಸರು, 1290 ಹೆಕ್ಟೇರ್, ಏಳ್ಳು, 230 ಹೆಕ್ಟೇರ್ ಮುಂಗಾರು ಹಂಗಾಮಿನ ಬಿತ್ತನೆ ಕ್ಷೇತ್ರ ಗುರಿ ಹೊಂದಲಾಗಿದೆ.