ಸಮಯಕ್ಕೆ ಸಂಪರ್ಕಿಸದ ಜೆಸ್ಕಾಂ 1912 ಹೆಲ್ಪಲೈನ್ಜೋರಾದ ಮಳೆ, ಬಿರುಗಾಳಿ ಶುರುವಾದಾಗ ಜೆಸ್ಕಾಂ ಸಹಾಯವಾಣಿ, ತುರ್ತು ನೆರವಿನ ತಂಡಗಳು ಸಮರೋಪಾದಿಯಲ್ಲಿ ಸಿದ್ದವಾಗಿರಬೇಕು, ಆ ರೀತಿ ಜೆಸ್ಕಾಂ ನೋಡಿಕೊಳ್ಳಬೇಕು. ಅದನ್ನು ಬಿಟ್ಟು ಹೆಲ್ಪ್ಲೈನ್ಗೂ ಕರೆ ಮಾಡಿ ಗೋಳು ತೋಡಿಕೊಳ್ಳದಂತೆ ಆಗಿದೆ ಎಂದು ಗ್ರಾಹಕರು ಜೆಸ್ಕಾಂ ಬೇಕಾಬಿಟ್ಟಿತನಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.