ನೂತನ ಎಂಎಲ್ಸಿ ಜಗದೇವ್ ಕಲಬುರಗಿ ಗ್ರ್ಯಾಂಡ್ ಎಂಟ್ರಿಅವಿರೋಧ ಆಯ್ಕೆಯಲ್ಲಿ ಅದೃಷ್ಟ ಖುಲಾಯಿಸಿ ಮೇಲ್ಮನೆಗೆ ಕಾಲಿಟ್ಟಿರುವ ನೂತನ ಎಂಎಲ್ಸಿ ಜಗದೇವ ಗುತ್ತೇದಾರ್ ಕಾಳಗಿಯವರು ಮೊದಲ ಬಾರಿಗೆ ಕಲಬುರಗಿಗೆ ಶನಿವಾರ ಆಗಮಿಸಿದಾಗ ಸಚಿವರು, ಸಾಸಕರು, ಮುಖಂಡರು ಸೇರಿಕೊಂಡು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭರ್ಜರಿ ಸ್ವಾಗತ ಕೋರಿದರು.