ಜಿಲ್ಲೆ ಬಿಡಲು ಅನುಮತಿ ಕೋರಿದ್ದ ಆಂದೋಲಾ ಶ್ರೀಗಳ ಅರ್ಜಿ ತಿರಸ್ಕರಿಸಿದ ಜಿಲ್ಲಾ ಕೋರ್ಟ್ ಜೇವರ್ಗಿಯ ಆಂದೋಲಾ ಗ್ರಾಮದ ಕರುಣೇಶ್ವರ ಮಠದ ಪೀಠಾಧಿಪತಿಗಳು ಹಾಗೂ ಶ್ರೀ ರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷರಾದ ಆಂದೋಲಾ ಸಿದ್ದಲಿಂಗ ಶ್ರೀಗಳು ಜಾತ್ರೆ ಸಮಾರಂಭಗಳಲ್ಲಿ ಪಾಲ್ಗೊಳ್ಳಲು ಬೆಳಗಾವಿ ಮತ್ತು ಸೊಲ್ಲಾಪುರಕ್ಕೆ ತಮಗೆ ಹೋಗೋದಿದೆ, ಕಲಬುರಗಿ ಜಿಲ್ಲೆಯಿಂದ ಹೊರಹೋಗಲು ಅನಮತಿ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕಲಬುರಗಿ ಜೆಎಮ್ ಎಫ್ ಸಿ ಪ್ರಿನ್ಸಿಪಲ್ ನ್ಯಾಯಾಲಯ ತಿರಸ್ಕರಿದೆ.