ಆಳಂದ ತಾಲೂಕಾದ್ಯಂತ 97445 ಹೆಕ್ಟೇರ್ ಪ್ರಧೇಶದಲ್ಲಿ ಬಿತ್ತನೆ ಗುರಿಪ್ರಸಕ್ತ ಮುಂಗಾರು ಹಂಗಾಮಿಗೆ ಆಳಂದ ತಾಲೂಕಿನ ಐದು ಹೋಬಳಿ ಕೇಂದ್ರ ಆಳಂದ, ಖಜೂರಿ, ಮಾದನಹಿಪ್ಪರಗಾ. ನಿಂಬರಗಾ, ನರೋಣಾ ವಲಯಕ್ಕೆ ಕೃಷಿ ಇಲಾಖೆಯ ಲೆಕ್ಕಾಚಾರದಲ್ಲಿ 97445 ಹೆಕ್ಟೇರ್ ಪ್ರದೇಶದಲ್ಲಿ 111398 ಟನ್ ವಿವಿಧ ರೀತಿಯ ಆಹಾರಧಾನ್ಯ ಉತ್ಪಾದನೆ ಗುರಿ ಹೊಂದಿದೆ.