ಸ್ವೀಪ್ ಫುಟ್ಬಾಲ್ ಲೀಗ್ಗೆ ತೆರೆ: ಮತದಾನಕ್ಕೆ ಕರೆಮತದಾರರಲ್ಲಿ ಮತದಾನ ಜಾಗೃತಿ ಮೂಡಿಸಲು ಕಲಬುರಗಿ ಜಿಲ್ಲಾ ಸ್ವೀಪ್ ಸಮಿತಿ ಪ್ರಾಯಜೋಕತ್ವದಲ್ಲಿ ಕಲಬುರಗಿ ನಗರದ ವೀರೇಂದ್ರ ಪಾಟೀಲ ಬಡಾವಣೆಯ ಫುಪ್ಬಾಲ್ ಅಂಕಣದಲ್ಲಿ ನಡೆದ ‘ಸ್ವೀಪ್ ಫುಟ್ಬಾಲ್ ಲೀಗ್’ಗೆ ತೆರೆ ಬಿದ್ದಿದ್ದು, ಲೀಗ್ ಪೈನಲ್ ಪಂದ್ಯದಲ್ಲಿ ಕೆ.ಡಿ.ಎಫ್. ತಂಡ ಟ್ರೋಫಿ ಗೆದ್ದು ಸಂಭ್ರಮಿಸಿತು.