ತಲಕಾವೇರಿ ಪುಣ್ಯ ತೀರ್ಥ ಸಂಗ್ರಹಿಸಿ ಎನ್‌ಸಿಸಿ ತಂಡಮಡಿಕೇರಿಯ 19 ಕೆಎಆರ್ ಎನ್‌ಸಿಸಿ ಬೆಟಾಲಿಯನ್ ತಂಡ, ಸಿಬ್ಬಂದಿ ವರ್ಗ, ಮೂರ್ನಾಡು ಪ.ಪೂ.ಕಾಲೇಜು ಎನ್‌ಸಿಸಿ ಕೆಡೆಟ್‌ಗಳು ಇವರಿಂದ ಎನ್‌ಸಿಸಿ ಅಧಿಕಾರಿ ಕ್ಯಾ. ಕಾವೇರಪ್ಪ ಪಿ.ಎಂ. ನೇತೃತ್ವದಲ್ಲಿ ತಲಕಾವೇರಿಯಲ್ಲಿ ಪುಣ್ಯ ತೀರ್ಥ ಸಂಗ್ರಹ ಕಾರ್ಯ ನಡೆಯಿತು.