ಮತದಾರರ ಅಂತಿಮ ಪಟ್ಟಿ ಪ್ರಕಟ: ಕೊಡಗು ಜಿಲ್ಲೆಯಲ್ಲಿ ಮಹಿಳಾ ಮತದಾರರ ಪ್ರಾಬಲ್ಯಜಿಲ್ಲೆಯಲ್ಲಿ ಜ.6ರಂದು ಪ್ರಕಟವಾದ ಮತದಾರರ ಅಂತಿಮ ಪಟ್ಟಿಯಂತೆ ಎರಡು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 4,74,376 ಮತದಾರರು ಇದ್ದಾರೆ. ಈ ಪೈಕಿ 552 ಮತಗಟ್ಟೆಗಳಲ್ಲಿ 2,32,042 ಪುರುಷ ಮತ್ತು 2,42,321 ಮಹಿಳಾ ಮತದಾರರು ಇದ್ದು, 13 ಇತರೆ ಮತದಾರರು ಇದ್ದಾರೆ