ಭಾರತದ ಗಾಲ್ಫ್ ಕ್ಲಬ್ ಗಳಲ್ಲಿಯೇ ಮೊದಲ ಒಳಾಂಗಣ ಗಾಲ್ಫ್ ಕ್ರೀಡಾ ಸೌಲಭ್ಯಕ್ಕೆ ಚಾಲನೆಭಾರತದ ಗಾಲ್ಫ್ ಕ್ಲಬ್‌ಗಳಲ್ಲಿಯೇ ಪ್ರಥಮ ಎಂಬ ಹಿರಿಮೆಗೆ ಕಾರಣವಾದ ಒಳಾಂಗಣ ಗಾಲ್ಫ್ ಕ್ರೀಡಾ ಸೌಲಭ್ಯವನ್ನು ಎಕ್ಸೆಲ್ ಸಂಸ್ಥೆಯ ಪಾಲುದಾರ ಮಹೀಂದ್ರನ್ ಬಾಲಚಂದ್ರನ್ ಉದ್ಘಾಟಿಸಿದರು. ಅಂದಾಜು 7 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸೌಲಭ್ಯವನ್ನು ಉದ್ಘಾಟಿಸಲಾಯಿತು.