ಲೋಕಸಭೆ ಕ್ಷೇತ್ರ 6 ವಿಧಾನಸಭಾ ಕ್ಷೇತ್ರಗಳಲ್ಲಿ ಒಡೆಯರ್ ಪ್ರಾಬಲ್ಯಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು 7,95,503 ಮತಗಳನ್ನು ಪಡೆದು ಜಯ ಸಾಧಿಸಿದ್ದಾರೆ. ಯದುವೀರ್ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ ಅವರು 6,56,241 ಮತಗಳನ್ನು ಪಡೆದಿದ್ದು, 1,39,262 ಮತಗಳ ಅಂತರದೊಂದಿಗೆ ಯದುವೀರ್ ಗೆಲುವು ದಾಖಲಿಸಿದರು.