ವಿದ್ಯಾರ್ಥಿನಿ ಮೀನಾ ಕುಟುಂಬಕ್ಕೆ ಶಾಸಕ ಮನೆ ಕೊಡುಗೆಕಳೆದ ವರ್ಷ ಹತ್ತನೇ ತರಗತಿ ಫಲಿತಾಂಶ ಬಂದ ಕೆಲವೇ ಹೊತ್ತಿನಲ್ಲಿ ಪ್ರಿಯಕರನಿಂದ ಭೀಕರ ಹತ್ಯೆಗೊಳಗಾದ ವಿದ್ಯಾರ್ಥಿನಿ ಮೀನಾ ಕುಟುಂಬಕ್ಕೆ ಅಂದು ನೀಡಿದ ವಾಗ್ಧಾನದಂತೆ ಅಂದಾಜು 8. 5 ಲಕ್ಷ ರು. ವೆಚ್ಚದಲ್ಲಿ ಮನೆ ನಿರ್ಮಿಸಿಕೊಟ್ಟ ಮಡಿಕೇರಿ ಶಾಸಕ ನುಡಿದಂತೆ ನಡೆದಿದ್ದಾರೆ.