ವಿರಾಜಪೇಟೆ: ಬೃಹತ್ ಗಾತ್ರದ ಕಾಳಿಂಗ ಸರ್ಪ ಸೆರೆವಿರಾಜಪೇಟೆ ನಗರದ ಕಾಫಿ ತೋಟವೊಂದರದಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪ ಕಾಣಿಸಿಕೊಂಡಿದ್ದು, ಉರಗ ತಜ್ಞರಾದ ಸತೀಶ್ ಮತ್ತು ಅಮಾನ್ ಸತತ ಎರಡು ಗಂಟೆಯ ಅವಧಿಯಲ್ಲಿ, ಮರದಲ್ಲಿ ಜೋತು ಬಿದ್ದಿದ್ದ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಸೆರೆ ಹಿಡಿದರು. ಸರ್ಪವು ಸುಮಾರು 11 ಅಡಿ ಉದ್ದವಿದ್ದು 16-17 ಕೆ.ಜಿ. ತೂಕವಿದೆ