ವಿವಿ ಮುಚ್ಚಿದರೆ ರಾಜ್ಯಮಟ್ಟದಲ್ಲಿ ಹೋರಾಟ: ಹಾಲಪ್ಪ ಆಚಾರ್ಶಾಸಕರು ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರೂ ಆಗಿರುವ ಬಸವರಾಜ ರಾಯರಡ್ಡಿ ಅವರಿಗೆ ಅಸ್ತಿತ್ವದ ಪ್ರಶ್ನೆ ಕಾಡುತ್ತಿದೆ. ಹೀಗಾಗಿ, ಸಹಕಾರ ಸಮಾವೇಶ ಮಾಡಿದ್ದಾರೆ. ರಾಯರಡ್ಡಿ ಅವರು ಮಾತೆತ್ತಿದರೆ ಕೋಟಿ ಕೋಟಿ ಎನ್ನುತ್ತಾರೆ. ವಿವಿಗೆ ಮಾತ್ರ ನಯಾ ಪೈಸೆ ನೀಡದೆ ರೀಲ್ ಬಿಡುತ್ತಾರೆ.