ಮೊರಾರ್ಜಿ ವಸತಿ ಶಾಲೆಯಲ್ಲಿ ರ್ಯಾಗಿಂಗ್: 5 ವಿದ್ಯಾರ್ಥಿಗಳ ಅಮಾನತುಹತ್ತನೆ ತರಗತಿಯ ವಿದ್ಯಾರ್ಥಿಗಳು, ಕಿರಿಯ ವಿದ್ಯಾರ್ಥಿಗಳಿಂದ ತಮ್ಮ ಬಟ್ಟೆ ತೊಳೆಸುವುದು, ಕೋಣೆ ಸ್ವಚ್ಛಗೊಳಿಸುವುದು, ಪ್ರಾಜೆಕ್ಟ್ ಮಾಡಿಸುವುದು, ಬಸ್ಕಿ ಹೊಡೆಸುವ ಮೂಲಕ ಪುಂಡಾಟ ಮಾಡಿದ್ದಲ್ಲದೇ, ಗುದದ್ವಾರದಲ್ಲಿ ಪೆನ್ಸಿಲ್ ಇಟ್ಟು ಅಸಭ್ಯವಾಗಿ ವರ್ತಿಸಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಕಿರುಕುಳಕ್ಕೆ ಒಳಗಾದ ಮಕ್ಕಳು ಪಾಲಕರಿಗೆ ದೂರು