ಕೊಪ್ಪಳ ಜಿಲ್ಲೆಯಲ್ಲಿ 10ನೇ ಮೇ ಸಾಹಿತ್ಯ ಸಮ್ಮೇಳನಮೇ ಸಾಹಿತ್ಯ ಸಮ್ಮೇಳನ ನಡೆಸುವ ಕುರಿತು ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ಮಾಡಿದಾಗ ಬಹುತೇಕರು ಕೊಪ್ಪಳದಲ್ಲಿಯೇ ಆಯೋಜನೆ ಮಾಡುವ ಕುರಿತು ಒಲವು ತೋರಿದರು. ಆದರೆ, ಸಭೆಯಲ್ಲಿ ಸಾಹಿತಿ ಅಜ್ಮೀರ್ ನಂದಾಪುರ, ಗಂಗಾವತಿಯಲ್ಲಿ ಆಯೋಜನೆ ಮಾಡುವುದು ಸೂಕ್ತ ಎಂದಿದ್ದಾರೆ.