ವಿವೇಕಾನಂದರ ತತ್ವಾದರ್ಶ ಸರ್ವಕಾಲಕ್ಕೂ ಪ್ರಸ್ತುತ: ಕುಷ್ಟಗಿ ಕಸಾಪ ಅಧ್ಯಕ್ಷ ವಿರೇಶ ಬಂಗಾರಶೆಟ್ಟರಒಮ್ಮೆ ಸ್ವಾಮಿ ವಿವೇಕಾನಂದರು ಭಾಷಣ ಮಾಡುತ್ತಿದ್ದಾಗ ವಿದೇಶಿ ಮಹಿಳೆಯೊಬ್ಬಳು ವಿವೇಕಾನಂದರ ಪಾಂಡಿತ್ಯಕ್ಕೆ ಮನಸೋತು ಅವರಂತೆ ಒಂದು ಮಗುವನ್ನು ಪಡೆಯುವ ಇಚ್ಚೆಯಿಂದ ಪತಿಯಾಗಿ ಪಡೆಯುವ ಹಂಬಲವನ್ನು ವ್ಯಕ್ತಪಡಿಸಿದಾಗ ಅಷ್ಟೇ ನಿಷ್ಕಲ್ಮಶದಿಂದ ವಿವೇಕಾನಂದರು ಅವಳ ಬೇಡಿಕೆಯನ್ನು ನಿರಾಕರಿಸಿ, ನನ್ನನ್ನೇ ನಿನ್ನ ಮಗನನ್ನಾಗಿ ಸ್ವೀಕರಿಸಿ ಬಿಡು ತಾಯಿ ಎಂದು ಹೇಳಿದರಂತೆ.