• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • koppal

koppal

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಸಹಕಾರ ಸಂಸ್ಥೆ ರಾಜಕೀಯದಲ್ಲಿ ವಂಶ ಪರಂಪರೆ ಹೆಚ್ಚಳ: ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ
ಗದಗ ಜಿಲ್ಲೆಯ ಕನಗಿನಹಾಳ ಗ್ರಾಮದಲ್ಲಿ ೧೯೦೫ರಲ್ಲಿ ಸಿದ್ದನಗೌಡ ಪಾಟೀಲ್ ಸ್ಥಾಪಿಸಿದ್ದು, ಇದು ಹೆಮ್ಮರವಾಗಿ ಬೆಳೆದಿದೆ. ರಾಜ್ಯವು ಸಹಕಾರ ಕ್ಷೇತ್ರದಲ್ಲಿ ೩ನೇ ಸ್ಥಾನದಲ್ಲಿದೆ. ೪೬ ಸಾವಿರ ವಿವಿಧೋದ್ದೇಶ ಸಹಕಾರ ಸಂಘಗಳಿದ್ದು, ೨.೫ ಕೋಟಿ ಜನರು ಸದಸ್ಯರಿದ್ದಾರೆ.
ಕಾರ್ಮಿಕರ ಹಕ್ಕುಗಳ ರಕ್ಷಣೆಗೆ ಸದಾ ಸಿದ್ಧ- ವಿಧಾನ ಪರಿಷತ್ ಮಾಜಿ ಸದಸ್ಯ ಶ್ರೀನಾಥ್
ಕಾರ್ಮಿಕರ ಬೆವರಿನ ಫಲದಿಂದ ನಾವೆಲ್ಲರು ನೆಮ್ಮದಿಯಾಗಿ ಮನೆಯಲ್ಲಿ ಇರಲು ಸಾಧ್ಯವಿದೆ. ಬಿಸಿಲಲ್ಲಿ ದುಡಿಯುವ ದುಡಿಯುವ ವರ್ಗ ಸೂರಿಗಾಗಿ ಪರಿತಪಿಸುವಂತಾಗಿದೆ. ಎಲ್ಲರಿಗು ಬೆಳಕು ನೀಡುವ ವೈರ್‌ಮನ್‌ಗಲ ಬದುಕು ಬೆಳಕಾಗಲಿ.
ಬಿಜೆಪಿಯವರು ಕೃಷ್ಣಾ ನೀರು ತಂದಿದ್ದೇವೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ : ಸಂಗಮೇಶ ಗುತ್ತಿ

ಶಾಸಕ ಬಸವರಾಜ ರಾಯರಡ್ಡಿ ಈ ಹಿಂದೆ ಉನ್ನತ ಶಿಕ್ಷಣಮಂತ್ರಿ ಇದ್ದಾಗ ೨೦೧೩ರಲ್ಲೇ ಕೃಷ್ಣಾ ನದಿ ನೀರನ್ನು ತಾಲೂಕಿಗೆ ಮಂಜೂರಾತಿ ಕೊಡಿಸಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಸಂಗಮೇಶ ಗುತ್ತಿ ಹೇಳಿದರು.

ಎಲ್ಲರ ಸಹಕಾರವಿದ್ದಾಗ ಸಹಕಾರಿ ರಂಗ ಸಾಧ್ಯ: ಬಾಲಚಂದ್ರ ಸಾಲಭಾವಿ ಲಿಂಗನಬಂಡಿ
ಕನಕದಾಸ ಸೌಹಾರ್ದ ಸಹಕಾರಿ ಸಂಘ ಹನುಮಸಾಗರ ಸೇರಿದಂತೆ ವಿವಿಧೆಡೆ ಶಾಖೆಗಳನ್ನು ತೆರೆದು ಉತ್ತಮ ಕೆಲಸ ಮಾಡುತ್ತಿದೆ. ಅದರಂತೆ ನೂತನ ಯಲಬುರ್ಗಾ ಶಾಖೆ ಒಳ್ಳೆಯ ಕೆಲಸ ಮಾಡಿ ಇಡೀ ಜಿಲ್ಲೆಯಲ್ಲಿಯೇ ಉತ್ತಮವಾಗಿ ಕಾರ್ಯ ನಿರ್ವಹಿಸಿ ಜನರಿಗೆ ಮಾದರಿಯಾಗಲಿ.
ಪ್ರಶ್ನೆಪತ್ರಿಕೆ ರಚನಾ ಕಾರ್ಯಾಗಾರ ಯಶಸ್ವಿಗೊಳಿಸಿ: ಬಿಇಒ ಸುರೇಂದ್ರ ಕಾಂಬಳೆ
ಕಳೆದ ಎರಡು ವರ್ಷಗಳಲ್ಲಿ ವಿನೂತನ ಪ್ರಯತ್ನಗಳ ಮೂಲಕ ಅತಿ ಹೆಚ್ಚಿನ ಮಕ್ಕಳು ಕುಷ್ಟಗಿ ತಾಲೂಕಿನಿಂದಲೇ ವಿದ್ಯಾರ್ಥಿಗಳು ವಸತಿ ಶಾಲೆಗಳಿಗೆ ಆಯ್ಕೆಯಾಗಿದ್ದರೂ ವರ್ಷದಿಂದ ವರ್ಷಕ್ಕೆ ಈ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ವರ್ಷ 1500 ಮಕ್ಕಳನ್ನು ಆಯ್ಕೆಯಾಗಿಸುವ ಗುರಿ ಹಾಕಿಕೊಳ್ಳಲಾಗಿದೆ.
ಬಡ ಮಕ್ಕಳಿಗೆ ಅಕ್ಷರ ಜ್ಞಾನ ನೀಡಿ ಬೆಳಕಾದ ಪುಲೆ: ವೆಂಕಟೇಶ ರಾಮಚಂದ್ರಪ್ಪ
ಅಂದು ಅಕ್ಷರ ಕಲಿಸಲು ಮುಂದಾಗಿದ್ದ ಸಾವಿತ್ರಿಬಾಯಿ ಪುಲೆಗೆ ಕಲ್ಲು, ಸಗಣಿ, ಕೊಳೆತ ಟೊಮ್ಯಾಟೊ ಎಸೆದು ಅವಮಾನಿಸಲಾಗಿತ್ತು. ಛಲ ಬಿಡದೇ ತಮ್ಮ ಕಾರ್ಯ ಮುಂದುವರೆಸಿ ತಮ್ಮದೇ ಆದ ಶಿಕ್ಷಣ ಸಂಸ್ಥೆಯೊಂದನ್ನು ತೆರೆದು ಬಡ ಮಕ್ಕಳಿಗೆ ನೀಡುವಲ್ಲಿ ಮುಂದಾದರು.
ಬಾಡಿಗೆ ಪಾವತಿಸದ ಮಳಿಗೆಗೆ ಬೀಗ ಜಡಿದ ಕುಷ್ಟಗಿ ತಾಲೂಕು ಪಂಚಾಯತ್ ಅಧಿಕಾರಿಗಳು
ಮಾರಾಟ ಮಳಿಗೆಗಳಿಂದ ತಾಪಂಗೆ ₹ 32,88,150 ಬಾಡಿಗೆ ಬಾಕಿ ಇದೆ. ಬಾಕಿ ಉಳಿಸಿಕೊಂಡ ಅಂಗಡಿ ಮಾಲೀಕರಿಗೆ ಹಲವು ಬಾರಿ ನೋಟಿಸ್ ಜಾರಿ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಶನಿವಾರ ಬಾಕಿ ಉಳಿಸಿಕೊಂಡ ಕೆಲವು ಮಳಿಗೆಗಳಿಗೆ ಬೀಗ ಜಡಿದು ಬಾಕಿ ಉಳಿಸಿಕೊಂಡ ಬಾಡಿಗೆದಾರರಿಗೆ ಬಿಸಿ ಮುಟ್ಟಿಸಿದರು.
ಜನಸೇವೆಗೆ ಆರ್ಥಿಕ ಸಲಹೆಗಾರ ಹುದ್ದೆ ಸಹಕಾರಿ: ಶಾಸಕ ಬಸವರಾಜ ರಾಯರಡ್ಡಿ
ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ಕೈ ತಪ್ಪಿದಾಗ ನನಗಿಂತಲೂ ನೋವು ಪಟ್ಟವರು ಸಿದ್ದರಾಮಯ್ಯ. ಹೀಗಾಗಿ ನನ್ನ ಮೇಲೆ ಅಪಾರ ಪ್ರೀತಿ, ವಿಶ್ವಾಸ, ಅಭಿಮಾನವಿಟ್ಟು ಆರ್ಥಿಕತೆಯಲ್ಲಿ ನನ್ನ ನಿಪುಣತೆ ಅರಿತು ಈ ಬಹುದೊಡ್ಡ ಜವಾಬ್ದಾರಿ ನೀಡಿರುವುದು ನನಗೆ ಸಂತಸ ತಂದಿದೆ.
ದುಶ್ಚಟ ದುರ್ಗುಣ ಬಿಟ್ಟವರೇ ದೇವರು: ಕೊಪ್ಪಳದ ಗವಿಸಿದ್ದೇಶ್ವರ ಶ್ರೀ

ಡ್ರಗ್ಸ್ ವಿರುದ್ಧ ಜಾಗೃತಿ ಜಾಥಾ ಮುಕ್ತಾಯ ಸಮಾರಂಭ ಕಾರ್ಯಕ್ರಮದಲ್ಲಿ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಯಾವುದೇ ಒತ್ತಡದ ಬದುಕಿಗಾಗಿ ದಾರಿ ತಪ್ಪುವುದಕ್ಕಿಂತ ನಮ್ಮನ್ನು ಬೆಳೆಸಲು ತಂದೆತಾಯಿಗಳು ಶ್ರಮಿಸಿದ ಪರಿಯನ್ನು ನೆನೆಪಿಸಿಕೊಂಡರೆ ನಿಮ್ಮ ಹಾದಿ ತಪ್ಪು ಮನಸ್ಸು ಬದಲಾಗುತ್ತದೆ ಎಂದರು.

ಕನಕಗಿರಿಯ ಕನಕಾಚಲಪತಿ ದೇವಸ್ಥಾನಕ್ಕೆ ಹೈಕೋರ್ಟ್ ನ್ಯಾಯಾಧೀಶರ ಭೇಟಿ
ಧಾರವಾಡ ಪೀಠದ ನ್ಯಾಯಾಧೀಶರಾದ ಎಸ್.ಜಿ. ಪಂಡಿತ, ಅಶೋಕ ಎಸ್. ಕಿಣಗಿ, ಎನ್.ಎಸ್. ಸಂಜಯಗೌಡ, ಎಸ್. ವಿಶ್ವಜೀತ ಶೆಟ್ಟಿ ಆಗಮಿಸಿ, ಬ್ರಹ್ಮ, ವಿಷ್ಣು, ಮಹೇಶ್ವರರು ನೆಲೆಸಿದ ಪುಣ್ಯ ಕ್ಷೇತ್ರದ ಮಾಹಿತಿ ಪಡೆದರು.
  • < previous
  • 1
  • ...
  • 469
  • 470
  • 471
  • 472
  • 473
  • 474
  • 475
  • 476
  • 477
  • ...
  • 513
  • next >
Top Stories
ದಸರೆಗೆ ಬಾನು: ‘ಕೈ’ ನಾಯಕರ ಸಮರ್ಥನೆ
ದಲಿತ ಸಿಎಂ ಪರ ಪರಂ ಕೂಗು
ಡಿಸಿಎಂ ಮಧ್ಯರಾತ್ರಿ ಸಿಟಿರೌಂಡ್ಸ್‌ : ನಗರದಲ್ಲಿ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಪರಿಶೀಲಿಸಿದ ಡಿ.ಕೆ.ಶಿವಕುಮಾರ್‌
ಸೆ.1ಕ್ಕೆ ಧರ್ಮಸ್ಥಳ ಚಲೋ, ಸಮಾವೇಶ : ವಿಜಯೇಂದ್ರ
4 ವಿಧಾನಪರಿಷತ್‌ ಖಾಲಿ ಸ್ಥಾನಗಳ ಟಿಕೆಟ್‌ ಏ.10ರ ನಂತರ ಪ್ರಕಟ ಸಾಧ್ಯತೆ : ಶೀಘ್ರ ತೀರ್ಮಾನ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved