ಜಕಣಾಚಾರಿ ವಾಸ್ತುಶಿಲ್ಪ ಕಲೆಯ ಕೊಡುಗೆ ಅಪಾರ- ರಾಮಚಂದ್ರಪ್ಪ ಬಡಿಗೇರಇಂದು ದೇಶ ವಿದೇಶಿಗರು ಬೇಲೂರು ಹಳೇಬೀಡು, ಅಜಂತಾ, ಯಲ್ಲೋರಾದಂತ ವಾಸ್ತುಶಿಲ್ಪದ ಬಗ್ಗೆ ಮಾತನಾಡಬೇಕಾದರೆ ಅಲ್ಲಿ ಜಕಣಾಚಾರಿಯವರು ನೀಡಿದ ಕೊಡುಗೆಯೇ ಕಾರಣವಾಗಿದೆ ಅಂದಿನ ಕಾಲದಲ್ಲಿ ಯಾವುದೇ ಯಂತ್ರೋಪಕರಣಗಳು ಇಲ್ಲದೇ ಕೇವಲ ಕಲ್ಪನೆಯ ಮೂಲಕ ಶಿಲ್ಪಕಲೆ ಕೆತ್ತಿ ಇಡೀ ನಾಡಿಗೆ ಬೃಹತ್ ಕೊಡುಗೆ ನೀಡಿದ್ದು ನಮಗೆ ಕಣ್ಣಮುಂದಿದೆ.