ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
koppal
koppal
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಬೈಕ್‌ನಲ್ಲಿ ಸುತ್ತಿ ರಾಮಮಂದಿರ ಉದ್ಘಾಟನೆಗೆ ಜನರನ್ನು ಕರೆಯುತ್ತಿರುವ ರಾಮಭಕ್ತ ಯಂಕಾರೆಡ್ಡಿ ವಗರನಾಳ
ಕೇಸರಿ ಬಣ್ಣದ ಬಟ್ಟೆ ಧರಿಸುವ ಯಂಕಾರೆಡ್ಡಿ ವಗರನಾಳ, ಮನೆಗೂ ಕೇಸರಿ ಬಣ್ಣ ಹಚ್ಚಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರಗಳನ್ನು ಹಾಕಿ ಜೈ ಶ್ರೀರಾಮ್, ಜೈ ಹನುಮಾನ್ ಎಂಬ ಬರಹಗಳನ್ನು ಬರೆಯಿಸಿದ್ದಾರೆ. ದಿನನಿತ್ಯ ಶ್ರೀರಾಮಚಂದ್ರ, ಆಂಜನೇಯ ಸ್ತೋತ್ರಗಳನ್ನು ಪಠಿಸುತ್ತಾರೆ.
ಜ್ಞಾನೋದಯ ವಿದ್ಯಾರ್ಥಿಗಳು ಕರಾಟೆಯಲ್ಲಿ ಚಾಂಪಿಯನ್
ಕರಾಟೆ ಆಟ ಆಡುವುದರಿಂದ ಮಕ್ಕಳು ಸದೃಢ ದೇಹ ಮತ್ತು ಜ್ಞಾನವನ್ನು ಸಂಪಾದನೆ ಮಾಡುತ್ತಾರೆ. ಜತೆಗೆ ಆಟದ ಪ್ರಮಾಣಪತ್ರಗಳು ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗುತ್ತದೆ. ಪಾಲಕರು ಕ್ರೀಡೆಗಳಿಗೆ ತಮ್ಮ ಮಕ್ಕಳನ್ನು ಪ್ರೋತ್ಸಾಹಿಸಬೇಕು.
ವ್ಯಾವಹಾರಿಕ ಜ್ಞಾನ ಅಗತ್ಯ- ಸಿಆರ್‌ಪಿ ಅಯ್ಯಪ್ಪ ಸುರುಳ
ಶಿಕ್ಷಕರು ಮಕ್ಕಳಿಗೆ ಚಟುವಟಿಕೆ ಆಧಾರಿತ ವಿಧಾನ ಬಳಸಿ ಗಣಿತ ಕಲಿಸಬೇಕು. ಮಕ್ಕಳ ಮನಸ್ಸನ್ನು ಅರಿತು, ಅವರಲ್ಲಿ ಕಲಿಕಾ ಆಸಕ್ತಿ ಹೆಚ್ಚಿಸಿ, ವ್ಯಾವಹಾರಿಕ ಜ್ಞಾನ ಬೆಳೆಸುವ ಕಾರ್ಯವನ್ನು ಶಿಕ್ಷಕರು ಮಾಡಬೇಕು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವು ಖಚಿತ- ರಾಜ್ಯ ಬಿಜೆಪಿ ಕಾರ್ಯದರ್ಶಿ ಶರಣು ತಳ್ಳಿಕೇರಿ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಕೆಲವು ತಿಂಗಳಲ್ಲೇ ಜನರಿಗೆ ಬೇಸರ ತಂದಿದೆ. ಈ ಹಿಂದೆ ಭಯ್ಯಾಪುರ ಕೃಷ್ಣಾ ಬಿ-ಸ್ಕೀಂ ಯೋಜನೆ ಜಾರಿಯಾಗಲ್ಲ ಎಂದವರು ಈಗ ನಮ್ಮ ಸಾಧನೆಯಾಗಿದೆ ಎಂದು ಹೇಳುತ್ತಿದ್ದಾರೆ. ಇದು ದುರ್ಗತಿ.
ಶರವೇಗದಲ್ಲಿ ಬೆಳೆಯುತ್ತಿರುವ ಕೊಪ್ಪಳಕ್ಕೆ ಬೇಕು ಇಚ್ಛಾಶಕ್ತಿ ಬಲ
ತುಂಗಭದ್ರಾ ಪ್ರವಾಹ, ಹರಿವು- ಕಾಲುವೆ, ನವಲಿ ಜಲಾಶಯ, ಸಮಾಂತರ ಜಲಾಶಯಗಳು, ಹಿರೇಹಳ್ಳ ಎತ್ತರ ಹೆಚ್ಚಳ, ತುಂಗಭದ್ರಾ ಹೂಳಿಗೆ ಪರಿಹಾರ ಸೇರಿ ಹಲವಾರು ಯೋಜನೆಗಳು ಬಾಕಿ ಇವೆ.
ಕುಕನೂರಿನಲ್ಲಿ ಹಿಂದುಸ್ತಾನಿ ವಚನ, ಜಾನಪದ ಗಾಯನ ಕಾರ್ಯಕ್ರಮ
ಸಂಗೀತವನ್ನು ಎಲ್ಲರೂ ಆಲಿಸಬೇಕು. ಇತರರಿಗೆ ಸಂಗೀತದ ಬಗ್ಗೆ ಆಸಕ್ತಿ ಬೆಳೆಸುವಂತಹ ಕಾರ್ಯಕ್ರಮಗಳಿಗೆ ಕರೆದುಕೊಂಡು ಹೋಗಬೇಕು. ಯಾಂತ್ರಿಕ ಜೀವನದಲ್ಲಿ ಬರಿ ದುಡ್ಡು ಮಾಡುವ ಕೆಲಸವಾಗಿದೆ.
ಗುಣಾತ್ಮಕ ಶಿಕ್ಷಣ ನೀಡಲು ಸನ್ನದ್ಧರಾಗಿ- ಬಿಇಒ ಸುರೇಂದ್ರ ಕಾಂಬಳೆ
ಶಿಕ್ಷಕ ವೃತ್ತಿ ಪವಿತ್ರವಾದುದು, ಸಮಾಜ ಅತ್ಯಂತ ಗೌರವದಿಂದ ಕಾಣುವ ವೃತ್ತಿಯಾಗಿದೆ. ಸಮಾಜ ನೀಡುವ ಗೌರವಕ್ಕೆ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿ ಸಮಾಜದ ಋಣ ಸಂದಾಯ ಮಾಡಬೇಕು.
ಮಕ್ಕಳೇ ನಿಜವಾದ ದೇವರು- ಕನಕಾಪುರ ಶಿಕ್ಷಕ ಸುರೇಶಬಾಬು ಚಿನ್ನೂರು
ಶಿಕ್ಷಕ ವೃತ್ತಿ ನನಗೆ ದೊರೆತಿದ್ದು ಪೂರ್ವಜನ್ಮದ ಪುಣ್ಯ. ಏನು ಅರಿಯದ ಮುಗ್ಧ ಮಕ್ಕಳನ್ನು ಸಮಾಜಕ್ಕೆ ಉತ್ತಮ ನಾಗರಿಕರನ್ನಾಗಿ ನಿರ್ಮಾಣ ಮಾಡಲು ಅವಕಾಶ ಸಿಕ್ಕಿತು. ಮಕ್ಕಳೊಂದಿಗೆ ಕಳೆದ ದಿನಗಳು ಯಾವಾಗಲು ಸ್ಮರಣೀಯ.
ಯಲಬುರ್ಗಾದ ಸಂಗನಹಾಳ ಶಾಲೆಗೆ ಎಕರೆ ಭೂದಾನ ನೀಡಿದ ಈರಬಸಮ್ಮ ವಿರಕ್ತಮಠ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ೧೯೬೩ರಲ್ಲಿ ತೋಟಯ್ಯ ವಿರಕ್ತಿಮಠ ಎನ್ನುವರು ಶಾಲೆ ಕಟ್ಟಡಕ್ಕಾಗಿ ತಮ್ಮ ಒಂದು ಎಕರೆ ಜಮೀನನ್ನು ಭೂದಾನವಾಗಿ ನೀಡಿದ್ದರು. ಆದರೆ ಇದುವರೆಗೊ ಭೂದಾನಿ ತೋಟಯ್ಯ ವಿರಕ್ತಿಮಠ ಹೆಸರಿನಲ್ಲಿ ಚಾಲ್ತಿಯಲ್ಲಿದ್ದ ಕಾರಣ ಶಾಲೆಗೆ ನೀಡಿದ ಭೂಮಿಯನ್ನು ಉಪನೋಂದಣಾಧಿಕಾರಿ ಇಲಾಖೆ ಮೂಲಕ ಈರಬಸಮ್ಮ ನೋಂದಣಿ ಮಾಡಿಸಿದ್ದಾರೆ.
ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ- ಮದ್ದಾನಿ ಹಿರೇಮಠದ ಕರಿಬಸವ ಶಿವಾಚಾರ್ಯರು
ಹನುಮಸಾಗರ ಸಮೀಪದ ಶಾಡಲಗೇರಿ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ ಜಾತ್ರೆಯ ನಿಮಿತ್ತ ಭಾನುವಾರ ನಡೆದ ಸಾಮೂಹಿಕ ಮದುವೆ ಹಾಗೂ ಪ್ರವಚನ ಮುಕ್ತಾಯ ಕಾರ್ಯಕ್ರಮದಲ್ಲಿ ಆಶೀರ್ವದಿಸಿದರು.
< previous
1
...
533
534
535
536
537
538
539
540
541
...
571
next >
Top Stories
ಸಿಎಂ ಕುರ್ಚಿಗಾಗಿ ಬಡಿದಾಟ : ನಿಖಿಲ್ ಕುಮಾರಸ್ವಾಮಿ
ಬೆಂಗ್ಳೂರನ್ನು ‘ಸ್ಕಿಲ್’ ರಾಜಧಾನಿ ಮಾಡ್ತೀವಿ : ಸಿಎಂ ಸಿದ್ದರಾಮಯ್ಯ
‘ಶಕ್ತಿ’ ಸ್ಕೀಂನಿಂದ ವಾಯುಮಾಲಿನ್ಯ ತಗ್ಗಿದೆ : ನರೇಂದ್ರಸ್ವಾಮಿ
ಕೊಲೆ ಕೇಸ್ ಸಾಬೀತಾದ್ರೆ ದರ್ಶನ್‌ಗೇನು ಶಿಕ್ಷೆ? ಮರಣದಂಡನೆ, ಜೀವಾವಧಿಗೂ ಅವಕಾಶವಿದೆ
ಬೆಳಗಾವಿಯ ಹಲವು ತಾಲೂಕುಗಳಲ್ಲಿ ಬೀದಿಗಿಳಿದ ರೈತರು : ಹೋರಾಟ ತೀವ್ರ ಸ್ವರೂಪ